LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Sports News

ಜೋ ರೂಟ್ ನೂತನ ದಾಖಲೆ

ಇಂಗ್ಲೆಂಡ್ ಪರ ಏಕ ದಿನ ಪಂದ್ಯಗಳಲ್ಲಿ 8000 ರನ್ ಗಳಿಸಿದ ಮೊದಲ ಆಟಗಾರ

Advertisement

 ರಾವಲಪಿಂಡಿ: ಇಂಗ್ಲೆಂಡ್ ಕ್ರಿಕೆಟ್ ತಂಡದ ಖ್ಯಾತ ಬ್ಯಾಟ್ಸಮನ್ ಜೋ ರೂಟ್ ಇಂದಿಲ್ಲಿ ಶ್ರೀಲಂಕಾ ವಿರುದ್ಧ ನಡೆದ ತ್ರಿಕೋನ ಕ್ರಿಕೆಟ್ ಸರಣಿ ಪಂದ್ಯದಲ್ಲಿ ಇಂಗ್ಲೆಂಡ್ ಪರ ಏಕ ದಿನ ಪಂದ್ಯಗಳಲ್ಲಿ 8,000 ರನ್ ಗಳಿಸಿದ ಮೊದಲ ಆಟಗಾರ ಎಂಬ ಗೌರವಕ್ಕೆ ಪಾತ್ರರಾದರು.

ಇಂದಿಲ್ಲಿ ಶ್ರೀಲಂಕಾ ವಿರುದ್ಧದ ತ್ರಿಕೋನ ಸರಣಿಯ ಪಂದ್ಯದಲ್ಲಿ ಜೋ ರೂಟ್ 66 ಎಸೆತಗಳಲ್ಲಿ 69 ರನ್ ಗಳಿಸಿದರು.

 

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೆಂಗಳೂರಿನಲ್ಲಿ ಹೈಟೆಕ್ ಸಿಮ್ ಬಾಕ್ಸ್ ದಂಧೆ: ಮಹಾರಾಷ್ಟ್ರದ ನಾಲ್ವರು ಅರೆಸ್ಟ್ ಪ್ರೇಮದ ಊರಲಿ' ಟಿಕೆಟ್​​​ಗಾಗಿ ಬಡಿದಾಡಿಕೊಂಡ ಮಹಿಳೆಯರು : ಗಂಟನ್ ತಾಳಿ ಪೀಸ್ ಪೀಸ್ ಜೋ ರೂಟ್ ನೂತನ ದಾಖಲೆ ದಸರಾದಲ್ಲಿ ಸಚಿವರನ್ನ ಎಸ್ಪಿ ತಡೆ ವಿಚಾರ : ಹಿಂದಿನ ಕಾರಣ ಬಯಲುಹ್ಯಾಂಡಲ್‌ರಹಿತ ಬೈಕ್‌ನಲ್ಲಿ 460 ಕಿ.ಮೀ. ಪಯಣ: ಇಳಕಲ್ಲ ವೀರಣ್ಣ ಕುಂದರಗಿ ಮಠ ಸಾಧನೆಹುಬ್ಬಳ್ಳಿಯಲ್ಲಿ ಮಾಂಜಾದಾರ ಕುತ್ತಿಗೆಗೆ ಸಿಲುಕಿ ಮಹಿಳೆ ದುರ್ಮರಣಕಿವೀಸ್ ವಿರುದ್ಧ ಭಾರತಕ್ಕೆ 4 ವಿಕೆಟ್ ಗಳ ಗೆಲುವು ಮಲ್ಲೂರ ಗ್ರಾಮದಲ್ಲಿ ₹70 ಲಕ್ಷ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಮಹಾಂತೇಶ ಕೌಜಲಗಿ ಅವರಿಂದ ಭೂಮಿಪೂಜೆರಸ್ತೆಬದಿಯಲ್ಲಿ ಬೂದುಗುಂಬಳದ ರಾಶಿ : ನಷ್ಟದಲ್ಲಿ ವ್ಯಾಪಾರಸ್ಥರು, ಕಂಗಾಲಾದ ರೈತರು ಅ. 26ರಂದು ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರ ಸಭೆ: ಡಿ. ಕೆ ಶಿವಕುಮಾರ್