LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಪ್ರೇಮದ ಊರಲಿ' ಟಿಕೆಟ್​​​ಗಾಗಿ ಬಡಿದಾಡಿಕೊಂಡ ಮಹಿಳೆಯರು : ಗಂಟನ್ ತಾಳಿ ಪೀಸ್ ಪೀಸ್ 

Advertisement

ಹಾವೇರಿ : ಸಣ್ಣ ಬಜೆಟ್ ನ ‘ಪ್ರೇಮದ ಊರಲಿ’ ಸಿನಿಮಾ, ಇದೀಗ ಭರ್ಜರಿಯಾಗಿ ಸದ್ದು ಮಾಡುತ್ತಾ, ಬಾಕ್ಸ್ ಆಫೀಸ್ ಚಿಂದಿ ಉಡಾಯಿಸುತ್ತಿದೆ.

ಸೆಪ್ಟೆಂಬರ್ 25ರಂದು ಬಿಡುಗಡೆಯಾದ ಈ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದ್ದು, ರಿಲೀಸ್ ಆಗಿ ಒಂದು ತಿಂಗಳು ಆಗುತ್ತಾ ಆದ್ರೂ ಸಿನಿಮಾದ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ. 

ಕೆಲವೆಡೆ ಸಿನಿಮಾ ಟಿಕೆಟ್​​​​ಗಾಗಿ ನೂಕುನುಗ್ಗಲು, ಗಲಾಟೆಗಳು ಆಗುತ್ತಿವೆ. ಇದಕ್ಕೆ ಪೂರಕವೆಂಬಂತೆ ಹಾವೇರಿಯಲ್ಲಿ ಟಿಕೆಟ್​​ಗಾಗಿ ಮಹಿಳೆಯರ ನಡುವೆ ಮಾರಾಮಾರಿ ನಡೆದ ಘಟನೆ ಬೆಳಕಿಗೆ ಬಂದಿದೆ.

ಹಾವೇರಿಯ ಮಾಗಾವಿ ಚಿತ್ರಮಂದಿರದಲ್ಲಿ ಪ್ರೇಮದ ಊರಲಿ ಸಿನಿಮಾ ಟಿಕೆಟ್ ವಿಚಾರಕ್ಕೆ ಮಹಿಳೆಯರು ಕಿತ್ತಾಡಿಕೊಂಡಿದ್ದಾರೆ.

ಗಂಡಂದಿರ ಮುಂದೆ ಇಬ್ಬರು ಮಹಿಳೆಯರು ಪರಸ್ಪರ ಕೂದಲು ಹಿಡಿದು, ಮಾಂಗಲ್ಯಸರ ಕಿತ್ತುಕೊಂಡು ಜಗಳವಾಡಿಕೊಂಡಿದ್ದಾರೆ. ಮುಖ-ಮೈ ಪರಚಿಕೊಂಡು ಹೊಡೆದಾಡಿಕೊಂಡ ಗೃಹಿಣಿಯರು, ಕೊನೆಗೆ ನಿಸಿಮಾ ನೋಡದೆ ಹೋಗಿದ್ದಾರೆ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೆಂಗಳೂರಿನಲ್ಲಿ ಹೈಟೆಕ್ ಸಿಮ್ ಬಾಕ್ಸ್ ದಂಧೆ: ಮಹಾರಾಷ್ಟ್ರದ ನಾಲ್ವರು ಅರೆಸ್ಟ್ ಪ್ರೇಮದ ಊರಲಿ' ಟಿಕೆಟ್​​​ಗಾಗಿ ಬಡಿದಾಡಿಕೊಂಡ ಮಹಿಳೆಯರು : ಗಂಟನ್ ತಾಳಿ ಪೀಸ್ ಪೀಸ್ ಜೋ ರೂಟ್ ನೂತನ ದಾಖಲೆ ದಸರಾದಲ್ಲಿ ಸಚಿವರನ್ನ ಎಸ್ಪಿ ತಡೆ ವಿಚಾರ : ಹಿಂದಿನ ಕಾರಣ ಬಯಲುಹ್ಯಾಂಡಲ್‌ರಹಿತ ಬೈಕ್‌ನಲ್ಲಿ 460 ಕಿ.ಮೀ. ಪಯಣ: ಇಳಕಲ್ಲ ವೀರಣ್ಣ ಕುಂದರಗಿ ಮಠ ಸಾಧನೆಹುಬ್ಬಳ್ಳಿಯಲ್ಲಿ ಮಾಂಜಾದಾರ ಕುತ್ತಿಗೆಗೆ ಸಿಲುಕಿ ಮಹಿಳೆ ದುರ್ಮರಣಕಿವೀಸ್ ವಿರುದ್ಧ ಭಾರತಕ್ಕೆ 4 ವಿಕೆಟ್ ಗಳ ಗೆಲುವು ಮಲ್ಲೂರ ಗ್ರಾಮದಲ್ಲಿ ₹70 ಲಕ್ಷ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಮಹಾಂತೇಶ ಕೌಜಲಗಿ ಅವರಿಂದ ಭೂಮಿಪೂಜೆರಸ್ತೆಬದಿಯಲ್ಲಿ ಬೂದುಗುಂಬಳದ ರಾಶಿ : ನಷ್ಟದಲ್ಲಿ ವ್ಯಾಪಾರಸ್ಥರು, ಕಂಗಾಲಾದ ರೈತರು ಅ. 26ರಂದು ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರ ಸಭೆ: ಡಿ. ಕೆ ಶಿವಕುಮಾರ್