ಲಾಹೋರ್: ಪಾಕಿಸ್ತಾನ ಹಾಗೂ ಶ್ರೀಲಂಕಾ ಕ್ರಿಕೆಟ್ ತಂಡಗಳ ನಡುವೆ ಇಂಡಿಲ್ಲಿನ ಗಡಾಫಿ ಮೈದಾನದಲ್ಲಿ ತ್ರಿಕೋನ ಏಕದಿನ ಕ್ರಿಕೆಟ್ ಸರಣಿಯ 5 ನೇ ಲೀಗ್ ಪಂದ್ಯ ನಡೆಯಲಿದೆ.
ಪಂದ್ಯ ಮದ್ಯಾನ್ಹ 1:30 ಕ್ಕೆ ಆರಂಭವಾಗಲಿದೆ.
ಈ ತ್ರಿಕೋನ ಸರನಿಯಲ್ಲಿ ಪಾಲ್ಗೊಂಡಿರುವ ಇನ್ನೊಂದು ತಂಡವಾದ ಇಂಗ್ಲೆಂಡ್ ಪಂದ್ಯಾವಳಿಯಿಂದ ಹೊರ ಬಿದ್ದಿದೆ.


