LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಅರ್ಬನ್ ಬ್ಯಾಂಕ್ ಸಿಬ್ಬಂಧಿ ರಮೆಶ್ ಗಜಕೋಶ ವಯೋ ನಿವೃತ್ತಿ ಕಾರ್ಯಕ್ರಮ

Advertisement
ರಮೇಶ್ ಅವರ ಕಾರ್ಯ ಬ್ಯಾಂಕಿನ ಬಗ್ಗೆ ಕಾಳಜಿ ಮೆಚ್ಚುವಂತದ್ದು : ಅಧ್ಯಕ್ಷ ಕಲ್ಯಾಣೆ

ಭಾಲ್ಕಿ : ಪಟ್ಟಣದ ಶಿವಾಜಿ ವೃಟದಲ್ಲಿರುವ ಪ್ರತಿಷ್ಠಿತ ಅರ್ಬನ್ ಬ್ಯಾಂಕ್ ಸಿಬ್ಬಂದಿ ರಮೇಶ ಅವರ ವಯೋ ನಿವೃತ್ತಿ ಕಾರ್ಯಕ್ರಮ ಬ್ಯಾಂಕ ಕಟ್ಟಡದ ಮೇಲಮಹಡಿ ಸಭಾಭವನದಲ್ಲಿ ಜರುಗಿತು.

ಬ್ಯಾಂಕ್ ಸಿಬ್ಬಂದಿ ಹಾಗೂ ಆಡಳಿತ ಮಂಡಳಿಯವರು ಸೇರಿ ಅವರಿಗೆ ವಿಶ್ರಾಂತಿ ಜೀವನಕ್ಕೆ ಶುಭಕೋರಿ ಗೌರವ ಸತ್ಕಾರ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತಾಡಿದ ಬ್ಯಾಂಕ್ ಆಡಳಿತ ಮಂಡಳಿ ಅಧ್ಯಕ್ಷ ಶಿವಕುಮಾರ ಕಲ್ಯಾಣೆ ರಮೇಶ ಅವರ ಜೀವನ ಅವರ ಕಾರ್ಯ ಶಬ್ದ ಮುಕ್ತವಾಗಿತ್ತು ಅವರು ಸುಮಾರು 31 ವರ್ಷಗಳ ಕಾಲ ಈ ಬ್ಯಾಂಕಿನಲ್ಲಿ ಸೇವೆ ಸಲ್ಲಿಸಿದ್ದು ಎಲ್ಲರ ಮನಸು ಗೆಲ್ಲುವುದರೊಂದಿಗೆ ಒಳ್ಳೆಯ ಕಾರ್ಯ ಮಾಡಿದ್ದಾರೆ ಅವರ ನಡೆ ನುಡಿ ತುಂಬಾ ಶಾಂತವಾಗಿರುವುದು ನಿಜಕ್ಕೂ ಶ್ಲಾಘನಿಯ ಎಂದರು.

ಸತ್ಕಾರ ಸ್ವೀಕರಿಸಿ ಮಾತನಾಡಿದ ರಮೇಶ ಗಜಕೋಶ ನನಗೆ ಬ್ಯಾಂಕಿನಲ್ಲಿ ಕೆಲಸ ಮಾಡಲು ಸಿಕ್ಕಿದ್ದು ನನ್ನ ಸೌಭಾಗ್ಯ ಸುಮಾರು ಜನ ವ್ಯವಸ್ಥಾಪಕರು ಆಡಳಿತ ಪ್ರತಿಯೊಬ್ಬರೊಂದಿಗೆ ಕೆಲಸ ಮಾಡಿದ ಅನುಭವ ಖುಷಿ ತಂದಿದೆ
ಇವತ್ತು ಎಲ್ಲರೂ ಸೇರಿ ನಮ್ಮ ದಂಪತಿಗಳಿಗೆ ಸನ್ಮಾನಿಸಿ ಸತ್ಕಾರಿಸಿದ್ದು ಅತ್ಯಾನಂದ
ವಾಗಿದೆ ಎಂದು ಹರ್ಷ ವ್ಯಕ್ತ ಪಡಿಸಿದರು.

ಆಡಳಿತ ಮಂಡಳಿಯ ಸದಸ್ಯರಾದ ಶೇಖರ್ ವಂಕೆ, ಜೀವನ ಪೆದ್ದೆ, ನಿರಂಜನ ಅಷ್ಟೂರೇ, ಬಸವರಾಜ ಬೋರ್ಡೇ, ಅನೀಲ ಲೋಖಂಡೇ, ಬಾಲಾಜಿ ಬಾಮಣೆ, ಮನಿಶಾ ವಾಲೆ, ಶೃತಿ ಪಾಟೀಲ ಸೇರಿದಂತೆ ಬ್ಯಾಂಕ ಸಿಬ್ಬಂದಿ ಕಾವೇರಿ ಕಾಕನಾಳೆ,
ಕಿರಣ ಟಿಗಳೇ, ನಿವರ್ತಿ ಯಾದವ, ಶಿವರಾಜ ಗೊರಟೆ, ಉಮಾಕಾಂತ್ ತಗರಖೇಡೆ, ಸುಪ್ರಿಯಾ ವಲಂಡೇ, ಚನ್ನಬಸವ ಕುಂಚಗೆ, ವಿಜಯಕುಮಾರ್ ಶಿಂದೆ, ಮಹೇಶ್ ಅಷ್ಟೂರೇ ಪಿಗ್ಮಿ ಎಜಂಟರು ಸೇರಿದಂತೆ ಇತರರು ಇದ್ದರು.
ಕಾವೇರಿ ಕಾಕನಾಳೆ ಸಂಚಾಲನೆ ಮಾಡಿದರು
ನಿವರ್ತಿ ಯಾದವ ವಂದನಾರ್ಪಣೆ ಮಾಡಿದರು.

ವರದಿ: ಸಂತೋಷ ಬಿಜಿ ಪಾಟೀಲ
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಚ್.ಕೆ. ಪಾಟೀಲ್ ರಿಗೆ ಸಿಗದ ಸಚಿವ ಸ್ಥಾನ : 21 ಕಾಂಗ್ರೆಸ್ ಸದಸ್ಯರ ಸಾಮೂಹಿಕ ರಾಜೀನಾಮೆಆರೋಗ್ಯ ಇಲಾಖೆಯಿಂದ 'ಋತುತಾರೆ' ಯೋಜನೆ ಜಾರಿ, ರಮ್ಯಾ ರಾಯಭಾರಿ ಅಪಘಾನಿಸ್ತಾನ-ಐರ್ಯಲೆಂಡ್ ಮೊದಲ ಏಕದಿನ ನಾಳೆಸ್ಪಿನ್ ಬೌಲಿಂಗ್ ಎದುರಿಸಿ ನೆಟ್ಸ್ನಲ್ಲಿ ಬೆವರು ಸುರಿಸುತ್ತಿರುವ ರಾಹುಲ್, ಜೈಸ್ವಾಲ್ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಹಾವಿನಾಳ ಕಾರ್ಖಾನೆಗೆ ಕಬ್ಬು ನುರಿಸಲು ಕಳುಹಿಸಿರುವ ರೈತರಿಗೆ ಸಕ್ಕರೆ ವಿತರಣೆ ಬೀದರ್ ಜಿಲ್ಲೆ ಬರಪೀಡಿತ ಘೋಷಿಸಲು ಆಗ್ರಹಬಸ್ ಹತ್ತಲು ಬಂದ ಭಿಕ್ಷುಕನಿಗೆ ಕಾಲಿನಿಂದ ಒದ್ದ ಕಂಡಕ್ಟರ್ ಸಿಎಂ ಫೋನ್ ಮಾಡಿ ರಾಜೀನಾಮೆ ಕೇಳಿದ್ದಾರೆ, ನನಗೆ ನೋವಾಗಿದೆ : ಹೊರಟ್ಟಿ ತೀವ್ರ ಬೇಸರಮಾಜಿ ರಾಜ್ಯಪಾಲ, ಪದ್ಮಶ್ರೀ ಪುರಸ್ಕೃತ ಶಿಕ್ಷಣ ತಜ್ಞ ಡಿ.ವೈ.ಪಾಟೀಲ್ ವಿಧಿವಶ ಭಾರತ ತಂಡಕ್ಕೆ ಶ್ರೀಲಂಕಾ ಪ್ರವಾಸ ಮಹತ್ವದ್ದು: ಆಕಾಶ್ ಚೋಪ್ರಾ