LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ವೈಭವ್ ಸೂರ್ಯವಂಶಿ ಸಿಡಿಲಬ್ಬರದ ಬ್ಯಾಟಿಂಗ್

Advertisement
---------------------------------------------------------------ಆರ್‌ಸಿಬಿ ವಿರುದ್ಧ ಆರ್‌ಆರ್‌ಗೆ ಸುಲಭ ಜಯ

ಗುವಾಹತಿ: ವೈಭವ್ ಸೂರ್ಯವಂಶಿ ಹಾಗೂ ದ್ರುವ್ ಜುರೆಲ್ ಅವರ ಸಿಡಿಲಬ್ಬರದ ಬ್ಯಾಟಿಂಗ್ ನೆರವಿನಿಂದ ರಾಜಸ್ತಾನ್ ರಾಯಲ್ಸ್ ತಂಡವು ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ೧೭ ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ೬ ವಿಕೆಟ್‌ಗಳ ಸುಲಭ ಗೆಲುವು ಪಡೆಯಿತು.
ಇಲ್ಲಿನ ಬರಸ್ಪರಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗೆಲ್ಲಲು ೨೦೨ ರನ್‌ಗಳಿಸಬೇಕಿದ್ದ ಆರ್‌ಆರ್ ತಂಡವು ಇನ್ನು ಎರಡು ಓವರುಗಳ ಆಟ ಬಾಕಿ ಇರುವಂತೆಯೇ ಸುಲಭವಾಗಿ ಪಂದ್ಯ ಗೆದ್ದಿತು.
ಮೊದಲೆರಡು ಪಂದ್ಯಗಳನ್ನು ಸುಲಭವಾಗಿ ಗೆದ್ದಿದ್ದ ಆರ್‌ಸಿಬಿ ಇಂದು ಆರ್‌ಆರ್ ವಿರುದ್ಧ ಸುಲಭವಾಗಿ ಸೋತಿತು.


ಸ್ಕೋರ್ ವಿವರ
ಆರ್‌ಸಿಬಿ ೨೦ ಓವರುಗಳಲ್ಲಿ ೮ ವಿಕೆಟ್‌ಗೆ ೨೦೧
ರಜತ್ ಪಟಿದಾರ ೬೩ (೪೦ ಎಸೆತ, ೪ ಬೌಂಡರಿ, ೪ ಸಿಕ್ಸರ್)
ವಿರಾಟ್ ಕೊಹ್ಲಿ ೩೨ (೧೬ ಎಸೆತ, ೭ ಬೌಂಡರಿ)
ವೆAಕಟೇಶ್ ಅಯ್ಯರ (ಅಜೇಯ) ೨೯ (೧೫ ಎಸೆತ, ೧ ಬೌಂಡರಿ, ೨ ಸಿಕ್ಸರ್)
ರೋಮಾರಿಯೋ ಶೆಫರ್ಡ್ ೨೨ (೧೧ ಎಸೆತ, ೨ ಬೌಂಡರಿ, ೧ ಸಿಕ್ಸರ್)
ಜೋಪ್ರಾ ಆರ್ಚರ್ ೩೩ ಕ್ಕೆ ೨, ರವಿ ಬಿಷ್ನೋಯ ೩೨ ಕ್ಕೆ ೨, ಬ್ರಿಜೆಷ್ ಶಮಾ ೩೭ ಕ್ಕೆ ೨)
ರಾಜಸ್ತಾನ್ ರಾಯಲ್ಸ್ ೧೮ ಓವರುಗಳಲ್ಲಿ ೪ ವಿಕೆಟ್‌ಗೆ ೨೦೨
ವೈಭವ್ ಸೂರ್ಯವಂಶಿ ೭೮ (೨೬ ಎಸೆತ, ೮ ಬೌಂಡರಿ, ೭ ಸಿಕ್ಸರ್)
ದ್ರುವ್ ಜುರೆಲ್ (ಅಜೇಯ) ೮೧ (೪೩ ಎಸೆತ, ೮ ಬೌಂಡರಿ, ೩ ಸಿಕ್ಸರ್)
ಕ್ರುನಾಲ್ ಪಾಂಡ್ಯಾ ೩೦ ಕ್ಕೆ ೨
ಪಂದ್ಯ ಶ್ರೇಷ್ಠ: ವೈಭವ್ ಸೂರ್ಯವಂಶಿ
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಚ್.ಕೆ. ಪಾಟೀಲ್ ರಿಗೆ ಸಿಗದ ಸಚಿವ ಸ್ಥಾನ : 21 ಕಾಂಗ್ರೆಸ್ ಸದಸ್ಯರ ಸಾಮೂಹಿಕ ರಾಜೀನಾಮೆಆರೋಗ್ಯ ಇಲಾಖೆಯಿಂದ 'ಋತುತಾರೆ' ಯೋಜನೆ ಜಾರಿ, ರಮ್ಯಾ ರಾಯಭಾರಿ ಅಪಘಾನಿಸ್ತಾನ-ಐರ್ಯಲೆಂಡ್ ಮೊದಲ ಏಕದಿನ ನಾಳೆಸ್ಪಿನ್ ಬೌಲಿಂಗ್ ಎದುರಿಸಿ ನೆಟ್ಸ್ನಲ್ಲಿ ಬೆವರು ಸುರಿಸುತ್ತಿರುವ ರಾಹುಲ್, ಜೈಸ್ವಾಲ್ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಹಾವಿನಾಳ ಕಾರ್ಖಾನೆಗೆ ಕಬ್ಬು ನುರಿಸಲು ಕಳುಹಿಸಿರುವ ರೈತರಿಗೆ ಸಕ್ಕರೆ ವಿತರಣೆ ಬೀದರ್ ಜಿಲ್ಲೆ ಬರಪೀಡಿತ ಘೋಷಿಸಲು ಆಗ್ರಹಬಸ್ ಹತ್ತಲು ಬಂದ ಭಿಕ್ಷುಕನಿಗೆ ಕಾಲಿನಿಂದ ಒದ್ದ ಕಂಡಕ್ಟರ್ ಸಿಎಂ ಫೋನ್ ಮಾಡಿ ರಾಜೀನಾಮೆ ಕೇಳಿದ್ದಾರೆ, ನನಗೆ ನೋವಾಗಿದೆ : ಹೊರಟ್ಟಿ ತೀವ್ರ ಬೇಸರಮಾಜಿ ರಾಜ್ಯಪಾಲ, ಪದ್ಮಶ್ರೀ ಪುರಸ್ಕೃತ ಶಿಕ್ಷಣ ತಜ್ಞ ಡಿ.ವೈ.ಪಾಟೀಲ್ ವಿಧಿವಶ ಭಾರತ ತಂಡಕ್ಕೆ ಶ್ರೀಲಂಕಾ ಪ್ರವಾಸ ಮಹತ್ವದ್ದು: ಆಕಾಶ್ ಚೋಪ್ರಾ