Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

‘ಐಸಿಸಿ’ಯಿಂದ ದಂಡಕ್ಕೊಳಗಾಗುವರೇ ವೈಭವ ಸೂರ್ಯವಂಶಿ?

ಎ, ತಂಡಗಳ ತ್ರಿಕೋನ ಸರಣಿಯ ವೇಳೆ ಆಟಗಾರರ ಮಾತಿನ ಚಕಮಕಿ

Advertisement


ದಂಬುಲಾ (ಶ್ರೀಲಂಕಾ): ಶ್ರೀಲಂಕಾ ಎ, ತಂಡದ ವಿರುದ್ಧ ನಡೆದ ತ್ರಿಕೋನ ಕ್ರಿಕೆಟ್ ಸರಣಿಯ ಪಂದ್ಯದ ವೇಳೆ ಶ್ರೀಲಂಕಾ ಎ, ತಂಡದ ಆಟಗಾರರ ಜೊತೆ ಮಾತಿನ ಚಕಮಕಿಗೆ ಇಳಿದ ಕಾರಣಕ್ಕೆ ಕಿರಿಯ ಕ್ರಿಕೆಟಿಗ ವೈಭವ ಸೂರ್ಯವಂಶಿ ಐಸಿಸಿ ದಂಡಕ್ಕೆ ಒಳಗಾಗುವರೇ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
ಶ್ರೀಲAಕಾ ಎ, ವಿರುದ್ಧದ ತ್ರಿಕೋನ ಕ್ರಿಕೆಟ್ ಸರಣಿಯ ೪ ನೇ ಪಂದ್ಯವು ಸೀಮಿತ ಓವರುಗಳ ಆಟದ ನಂತರ ಡ್ರಾ ಆಗಿ ಪಂದ್ಯ ಸೂಪರ್ ಓವರ್‌ಗೆ ತೆರಳಿತು. ಸೂಪರ್ ಓವರ್‌ನಲ್ಲಿ ಶ್ರೀಲಂಕಾ ಗೆದ್ದಿತು. ಆದರೆ ಈ ವೇಳೆ ವೈಭವ್ ಸೂರ್ಯವಂಶಿ ಹಾಗೂ ಶ್ರೀಲಂಕಾ ಕ್ರಿಕೆಟಿಗರ ಮಧ್ಯೆ ಮಾತಿನ ಚಕಮಕಿ ನಡೆದಿದೆ.  

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಡಾಕ್ಟರ್ ಚೀಟಿ ಇಲ್ಲದೇ ಯಾವುದೇ ಕೆಮ್ಮಿನ ಔಷಧ ಮಾರಾಟ ಮಾಡುವಂತಿಲ್ಲ : ಕೇಂದ್ರ ಸರ್ಕಾರಬೆಳಗಾವಿ ಸೇರಿದಂತೆ ರಾಜ್ಯಾದ್ಯಂತ ಭ್ರಷ್ಟ ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ ಸೋಮವತಿ ಅಮಾವಾಸ್ಯೆ ಅಂಗವಾಗಿ ಖಾನಾಪುರದಲ್ಲಿ ಶ್ರೀ ಮೈಲಾರ ಮಲ್ಲಣ್ಣನ ಪಲ್ಲಕ್ಕಿ ಉತ್ಸವ ವೈಭವ ವಿಶ್ವಕಪ್ ಫುಟ್‌ಬಾಲ್: ನ್ಯೂಜಿಲೆಂಡ್- ಇರಾನ್ ಪಂದ್ಯ ಡ್ರಾ‘ಐಸಿಸಿ’ಯಿಂದ ದಂಡಕ್ಕೊಳಗಾಗುವರೇ ವೈಭವ ಸೂರ್ಯವಂಶಿ?ಭಾರತ- ಅಪಘಾನಿಸ್ತಾನ್ ಎರಡನೇ ಏಕದಿನ ನಾಳೆರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ 6,565 ಟೆಕ್ನಿಷಿಯನ್ ಹುದ್ದೆಗಳಿಗೆ ಅರ್ಜಿ ಆಹ್ವಾನ ಹಿಂಡಲಗಾ ಜೈಲಿನಿಂದ ಬಿಡುಗಡೆಯಾದ ಶಿವಾನಂದ ನೀಲಣ್ಣವರ ಪ್ರಧಾನಿ ಮೋದಿಗೆ ಸ್ಲೋವಾಕಿಯಾದ ಅತ್ಯುನ್ನತ ನಾಗರಿಕ ಗೌರವ ಪ್ರಶಸ್ತಿ ಶುಭಮಾನ್ ಗಿಲ್ ‘ಟೀಮ್ ಇಂಡಿಯಾ’ದ ಸೂಪರ್ ಪವರ್