ಚಿಕ್ಕೋಡಿ:– ಅಕ್ಟೋಬರ್ 2, 2024ರ ಇಂದಿರಾನಗರದ ಪುರಸಭೆ ಸದಸ್ಯರಾದ ಸಾಬೀರ್ ಜಮಾದಾರ್ ಇವರ ನೇತೃತ್ವದಲ್ಲಿ ಗಾಂಧೀ ಜಯಂತಿ ನಿಮಿತ್ಯ ನಗರದ ಎಲ್ಲಾ ರಸ್ತೆಗಳನ್ನು ಸ್ವಚ್ಛಗೊಳಿಸಲಾಯಿತು.ಹಾಗೂ ವಾರ್ಡದಲ್ಲಿರುವ ಕಡ ಬಡವರಿಗೆ ಸುಮಾರು 14 ಶೌಚಾಲಯಗಳನ್ನು ಅವರಿಗೆ ಹಸ್ತರಿಸಲಾಯಿತು.

ನಗರದ ನವಯುತ್ ಬಳಗದೊಂದಿಗೆ ಇನ್ನಷ್ಟು ಮುಂಬರುವ ಹಲವು ಕೆಲಸಗಳನ್ನು ಮಾಡುವುದಾಗಿ ಭರವಸೆ ನೀಡಿದರು ಈ ಸಂದರ್ಭದಲ್ಲಿ ಸಾಬೀರ್ ಜಮಾದಾರ, ರವಿ ದರ್ಜಿ, ಇವರು ಮಾತನಾಡಿದರು.
ಈ ಕಾರ್ಯಕ್ರಮದ ಸಂದರ್ಭದಲ್ಲಿ ರವಿ ದರ್ಜಿ ಸುಧೀರ್ ಮಾಯಪ್ಪಗೋಳ, ಮಹೇಶ್ ಫಕೀರೇ ,ಫಾರೂಕ್ ಜಮಾದಾರ್, ಹನುಮಂತ ಗಾಡಿವಡ್ಡರ್, ಅಮುಲ ಹಿರೆಮನಿ, ಅಮಿತ ಕಾಮಕರ, ಅರಬಾಜ ಪಿರ್ಜಾದೆ, ವಿವೇಕ್ ಗಾಡಿವಡ್ಡರ್, ಬರಖತ ಇನಾಮದಾರ, ಮತ್ತು ನಗರದ ಮುಖಂಡರು ಹಾಗೂ ಹಿರಿಯರ ಉಪಸ್ಥಿತಿಯಲ್ಲಿ ಜಯಂತಿ ಕಾರ್ಯ ಕ್ರಮ ನಡೆಯಿತು.
ವರದಿ :-ರಾಜು ಮುಂಡೆ




