
ಇಳಕಲ್: ನಗರಸಭೆ ವ್ಯಾಪ್ತಿಯಲ್ಲಿ ಬರುವ ವಾರ್ಡ್ ನಂಬರ್ 1 khdc ಕಾಲೋನಿ ನಿವಾಸಿಗಳಿಗೆ ಇ ಆಸ್ತಿ ಉತಾರ ಕಡ್ಡಾಯವಾಗಿ ಪಡೆಯುವಂತೆ, ಹಾಗೂ ಇ ಆಸ್ತಿ ಉತಾರ ವನ್ನು ಮನೆ ಬಾಗಿಲಿಗೆ ಮುಟ್ಟಿಸುವಂತೆ ಮಾಡಲಾಗುವುದು ಎಂದು ತಿಳಿಸಲಾಯಿತು. ವೇದಿಕೆ ಮೇಲೆ ಮಾನ್ಯನಗರಸಭೆ ಅಧ್ಯಕ್ಷರು ಸುಧಾರಾಣಿ ಸಂಗಮ, ಕಂದಾಯ ಅಧಿಕಾರಿ ಪರಶುರಾಮ ನಾರಾಯಣಿ, ಕಂದಾಯ ನಿರೀಕ್ಷಕ ಶ್ರೀಮತಿ ಪುಷ್ಪ ಸುರೇಶ್ ಚೌಹಾಣ್, ಮಂಜು ಗುಡಿಮನಿ ಹಾಗೂ ಇತರರು ಉಪಸ್ಥಿತರಿದ್ದರು.
ವರದಿ: ದಾವಲ್ ಶೇಡಂ




