ಧಾರವಾಡ: ತಾಲ್ಲೂಕಿನ ಯಾದವಾಡ ಗ್ರಾಮ ಪಂಚಾಯಿತಿಯ ವ್ಯಾಪ್ತಿ ಬರುವ ಲಕಮಾಪುರ ಗ್ರಾಮ ಲಿಂಗಾಯತ ಸಮುದಾಯದ ರುದ್ರ ಭೂಮಿಯ ಶಾಶ್ವತ ಪರಿಹಾರಕ್ಕಾಗಿ ಲಕ್ಮಾಪುರ್ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಶವ ಸಂಸಕಾರ ಮಾಡಲು ಬಹಳ ಸಮಸ್ಯೆ ಆಗ್ತಾ ಇದೆ ಅಂತ ಗ್ರಾಮಸ್ಥರು ಮನವಿ ಸಲ್ಲಿಸಿದರು.
ಆ ಪ್ರಕಾರವಾಗಿ ಇಂದು ಸುರಿಯುವ ಮಳೆಯಲ್ಲಿ ಗ್ರಾಮ ಪಂಚಾಯತಿಯ ಪಿಡಿಒ R G ಛಲವಾದಿ ಹಾಗೂ ಗ್ರಾಮ ಲೆಕ್ಕಾಧಿಕಾರಿ ಸುನಂದ ತಳವಾರ. ಊರಿನ ಗ್ರಾಮಸ್ಥರು ಎಲ್ಲರೂ ಕೂಡಿ ಶವ ಸಂಸಕಾರ ಮಾಡುತ್ತಿರುವ ಸ್ಥಳವನ್ನು ಪರಿಶೀಲಿಸಿದರು.. ನಂತರ ಈ ವರದಿಯನ್ನು ಸಂಬಂಧಪಟ್ಟ ಮೇಲಿನ ಅಧಿಕಾರಿಗಳಿಗೆ ಸಲ್ಲಿಸಿದರು.
ವರದಿ: ಮಂಜುನಾಥ ಬೋಳಶೆಟ್ಟಿ