Ad imageAd image

ಫೆಬ್ರವರಿ 14ರಿಂದ ಸಂಜೀವನ ಕೂಟ:ಪೌಲ್ ಮಧುಕರ

Bharath Vaibhav
ಫೆಬ್ರವರಿ 14ರಿಂದ ಸಂಜೀವನ ಕೂಟ:ಪೌಲ್ ಮಧುಕರ
WhatsApp Group Join Now
Telegram Group Join Now

ಚಿಟಗುಪ್ಪ :ಫೆಬ್ರವರಿ  ಮೂರು ದಿನಗಳ ಕಾಲ ಜಿಲ್ಲಾ ಭಕ್ತಿ ಸಂಜೀವನ ಕೂಟ ಜರುಗಲಿದೆ ಎಂದು ರೇವರೆಂಡ್ ಪೌಲ್ ಮಧುಕರ್ ತಿಳಿಸಿದರು.

ಪಟ್ಟಣದ ಮೆಥೋಡಿಸ್ಟ್ ಚರ್ಚ್ ನಲ್ಲಿ ಗುರುವಾರ ಕರೆದ ಪತ್ರಿಕಾಘೋಷ್ಠಿಯಲ್ಲಿ ಅವರು ಮಾತನಾಡಿದರು.ಪ್ರತಿ ವರ್ಷದಂತೆ ಈ ವರ್ಷ ಚಿಟಗುಪ್ಪ ಪಟ್ಟಣದಲ್ಲಿ ಫೆಬ್ರವರಿ 14-15 ಮತ್ತು 16ರ ವರೆಗೆ ಭಕ್ತಿ ಸಂಜೀವನ ಕೂಟ ನಡೆಯಲಿದೆ.ಈ ಕೂಟದಲ್ಲಿ ಜಿಲ್ಲೆಯಿಂದ ಎಲ್ಲಾ ಸಭಾ ಪಾಲಕರು ವಿಶ್ವಾಸಿಗಳು ಭಾಗವಹಿಸಲಿದ್ದಾರೆ.

ಈ ಕೂಟದಲ್ಲಿ ಹೆಚ್ಚಿನ ವಿಶ್ವಾಸಿಗಳು ಪ್ರಾರ್ಥನಾ ಸಭೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ರೇವರೆಂಡ್ ಎಸ್.ಶ್ರೀಕಾಂತ, ಪುರಸಭೆ ಸದಸ್ಯ ಕ್ರಿಸ್ತಾನಂದ,ಎಡಿಸನ್,ಎಡ್ವಾರ್ಡ್ ಸೇರಿ ಇತರರು ಇದ್ದರು.

ವರದಿ:ಸಜೀಶ ಲಂಬುನೋರ

WhatsApp Group Join Now
Telegram Group Join Now
Share This Article
error: Content is protected !!