Ad imageAd image

ಈ ಸಲ  ಕಪ್ ನಮ್ಮದೇ ಕನವರಿಸುವ ಸ್ಥಿತಿ ಪಂಜಾಬ್ ಕಿಂಗ್ಸ್ ಗೆ ಶಿಪ್ಟ್

Bharath Vaibhav
ಈ ಸಲ  ಕಪ್ ನಮ್ಮದೇ ಕನವರಿಸುವ ಸ್ಥಿತಿ ಪಂಜಾಬ್ ಕಿಂಗ್ಸ್ ಗೆ ಶಿಪ್ಟ್
WhatsApp Group Join Now
Telegram Group Join Now

 

ಕೊನೆಗೂ ಆರ್ ಸಿಬಿ ಐಪಿಎಲ್ ಕಪ್ ಗೆದ್ದ ನಂತರ ಆರ್ ಸಿಬಿ ಅಭಿಮಾನಿಗಳು ಈ ನಿರಾಳ.  ಪಂಜಾಬ್ ಕಿಂಗ್ಸ್ ಕೂಡ ಫೈನಲ್ ತಲುಪತ್ತಲೇ ಇದ್ದರೂ ಕಪ್ ಗೆದ್ದಿಲ್ಲ. ಹೀಗಾಗಿ ಪ್ರತಿಬಾರಿ ಐಪಿಎಲ್ ಬಂದಾಗ ಈ ಸಲ ಕಪ್ ನಮ್ಮದೇ ಎಂದು ಕನವರಿಸುವ ಸ್ಥಿತಿ ಈಗ ಆರ್ ಸಿಬಿ ಯಿಂದ ಪಂಜಾಬ್ ಕಿಂಗ್ಸ್ ಗೆ ಶಿಫ್ಟ್ ಆಗಿದೆ. ಆ ತಂಡದ ಕಪ್  ಗೆಲ್ಲುವ ಕಾಯುವಿಕೆ ಮುಂದುವರೆದಿದೆ.

 

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!