Ad imageAd image

ಕಂಪ್ಲಿ ತಾಲೂಕಿನ ಗ್ರಾಮ ಆಡಳಿತ ಅಧಿಕಾರಿಗಳ 5 ನೇ ಹಂತದ ಅನಿರ್ದಿಷ್ಟಾವಧಿ ಮುಷ್ಕರ

Bharath Vaibhav
ಕಂಪ್ಲಿ ತಾಲೂಕಿನ ಗ್ರಾಮ ಆಡಳಿತ ಅಧಿಕಾರಿಗಳ 5 ನೇ ಹಂತದ ಅನಿರ್ದಿಷ್ಟಾವಧಿ ಮುಷ್ಕರ
WhatsApp Group Join Now
Telegram Group Join Now

ಕಂಪ್ಲಿ : ನಾಲ್ಕು ದಿನ ಕಳೆದರು ತಿರುಗಿ ನೋಡದ ಅಧಿಕಾರಿಗಳು ಚುನಾಯಿತ ಪ್ರತಿನಿಧಿಗಳು.

ವಿವಿಧ ಕನ್ನಡ ಪರ ರೈತ ಪರ ಸಂಘಟನೆ ಸಾಥ್ ನೀಡುತ್ತಿವೆ.

ತಹಸೀಲ್ದಾರ ಕಾರ್ಯಾಲಯದ ಆವರಣದಲ್ಲಿ ಮುಸ್ಕರ ಕುಳಿತರು ಯಾರು ನಮ್ಮನ್ನ ನೋಡುತ್ತಿಲ್ಲ ಮಾತನಾಡಿಸುವ ಕೆಲಸ ಮಾಡಿಲ್ಲ.

ಮೇಲಧಿಕಾರಿಗಳು ತಮ್ಮ ಅಧಿಕಾರದವಧಿಯಲ್ಲಿ ಕೆಲಸ ಮಾತ್ರ ನಿರೀಕ್ಷೆಸುತ್ತಾರೆ ಆದ್ರೆ ಮುಸ್ಕರ ಕುಳಿತ ಜಾಗಕ್ಕೆ ಬಂದು ಯಾರು ಮಾತನಾಡಿಸುತ್ತಿಲ್ಲ ಯನ್ನುತ್ತಾರೆ ನೌಕರರು.

ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘ ತಾಲೂಕು ಘಟಕ ಕಂಪ್ಲಿ

ಪಟ್ಟಣದ ತಹಶಿಲ್ದಾರ ಕಾರ್ಯಾಲಯದ ಆವರಣದಲ್ಲಿ ಐದನೇ ದಿನ ಶುಕ್ರವಾರ ಬೆಳಗ್ಗೆ 11 ಗಂಟೆಗೆ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳಲಾಗಿದೆ

ಗ್ರಾಮ ಆಡಳಿತ ಅಧಿಕಾರಿಗಳು ಸರ್ಕಾರದ ವಿರುದ್ದ ತಮ್ಮ ಆಕ್ರೋಶ ವೇಕ್ತ ಪಡಿಸಿದರು.

ಗ್ರಾಮ ಆಡಳಿತ ಅಧಿಕಾರಿಗಳಾಗಿ ಗ್ರಾಮದ ಆಗುಹೋಗುಗಳನ್ನು ಗಮನಿಸಲು ನಾವು ಬೇಕು.

ನಮಗೆ ಯಾವುದೇ ಕಛೇರಿ ಕಲ್ಪಿಸಿಲ್ಲ ಅದಲ್ಲದೇ ಕುಳಿತು ಚರ್ಚಿಸಲು ಕುರ್ಚಿ ಟೇಬಲಗಳು ಸಹ ಇಲ್ಲದೇ ಪರದಾಡುವ ಪರಸ್ಥಿತಿ ನಿರ್ಮಾಣವಾಗಿದೆ.

WhatsApp Group Join Now
Telegram Group Join Now
Share This Article
error: Content is protected !!