ಬೆಳಗಾವಿ : ಆಟೋ ನಗರದಲ್ಲಿ ಹರ್ಷ ಹೋಟೆಲ್ ಉದ್ಘಾಟನಾ ಸಮಾರಂಭದಲ್ಲಿ ಶ್ರೀ ರಾಹುಲ್ ಜಾರಕಿಹೊಳಿ ಅವರ ಉಪಸ್ಥಿತಿ.
ನಿನ್ನೆ ದಿನಾಂಕ 23 ರಂದು ಶ್ರೀಯುತ ಯುವ ನಾಯಕರಾದ ರಾಹುಲ ಅಣ್ಣಾ ಜಾರಕಿಹೊಳಿ ಅವರು ಬೆಳಗಾವಿಯ ಆಟೋನಗರದಲ್ಲಿ ಶ್ರೀ ಎನ್. ಎಸ್. ಚೋಗ್ಲೆ ಇವರ ಮಾಲೀಕತ್ವದ ನೂತನ ಹರ್ಷಾ ಹೋಟೆಲ್ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಶುಭ ಕೋರಿದರು.

ಈ ಸಂದರ್ಭದಲ್ಲಿ ಸಚಿವರ ಆಪ್ತರು ಹಾಗೂ ಕೆಪಿಸಿಸಿ ಸದಸ್ಯರಾದ ಶ್ರೀ ಮಲಗೌಡ ಅಣ್ಣಾ ಪಾಟೀಲ್ ಬೆಳಗಾವಿ ಜಿಲ್ಲಾ ಪಂ ಉಪಾಧ್ಯಕ್ಷರಾದ ಶ್ರೀ ಅರುಣ್ ಕಟಾಬಳಿ. ಬೆಳಗಾವಿ ಕೆಡಿಪಿ ಸದಸ್ಯರಾದ ಶ್ರೀ ಯಲ್ಲಪ್ಪ ತಾಲ್ಲೂರಿ ಹಾಗೂ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.
ವರದಿ : ರಾಜು ಮುಂಡೆ




