Ad imageAd image

‘ತುಡರುಮ್’ ಒಟಿಟಿ ವೀಕ್ಷಕರನ್ನು ರಂಜಿಸಲು ರೆಡಿ

Bharath Vaibhav
‘ತುಡರುಮ್’ ಒಟಿಟಿ ವೀಕ್ಷಕರನ್ನು ರಂಜಿಸಲು ರೆಡಿ
WhatsApp Group Join Now
Telegram Group Join Now

‘ತುಡರುಮ್’ ಸಿನಿಮಾ ಏಪ್ರಿಲ್ 25ರಂದು ಥಿಯೇಟರ್​ನಲ್ಲಿ ರಿಲೀಸ್ ಆಯಿತು. ಕೇರಳದಲ್ಲೇ ಈ ಚಿತ್ರ 100 ಕೋಟಿ ರೂಪಾಯಿ ಗಳಿಕೆ ಮಾಡಿದರೆ, ವಿಶ್ವಾದ್ಯಂತ 230 ಕೋಟಿ ರೂಪಾಯಿ ಬಾಚಿಕೊಂಡಿದೆ. ಇದು ಮಲಯಾಳಂ ಚಿತ್ರರಂಗದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಮೂರನೇ ಸಿನಿಮಾ ಎನ್ನುವ ಖ್ಯಾತಿ ಪಡೆದಿದೆ. ಈ ಸಿನಿಮಾ ಇನ್ನೂ ಥಿಯೇಟರ್​ನಲ್ಲಿ ಓಡುತ್ತಿರುವಾಗಲೇ ಒಟಿಟಿ ವೀಕ್ಷಕರನ್ನು ರಂಜಿಸಲು ರೆಡಿ ಆಗಿದೆ.

ಮಲಯಾಳಂ ಸೂಪರ್​ಸ್ಟಾರ್  ಅವರು ಈ ವರ್ಷ ಬ್ಯಾಕ್ ಟು ಬ್ಯಾಕ್ ಯಶಸ್ಸು ಕಂಡರು. ‘ಎಲ್​2: ಎಂಪುರಾನ್’ ಸಿನಿಮಾ ಮೊದಲು ರಿಲೀಸ್ ಆಗಿ ಯಶಸ್ಸು ಕಂಡಿತು. ಈ ಚಿತ್ರ ಈಗ ಒಟಿಟಿಯಲ್ಲಿ ವೀಕ್ಷಣೆಗೆ ಲಭ್ಯವಿದೆ. ಈಗ ಅವರ ನಟನೆಯ ‘ತುಡರುಮ್’ ಸಿನಿಮಾ ಒಟಿಟಿಗೆ ಲಗ್ಗೆ ಇಡೋಕೆ ರೆಡಿ ಆಗಿದೆ. ಈ ಸಿನಿಮಾನ ಅನೇಕರು ‘ದೃಶ್ಯಂ’ ಚಿತ್ರಕ್ಕೆ ಹೋಲಿಕೆ ಮಾಡಿದ್ದಾರೆ. ಜಿಯೋ ಹಾಟ್​ಸ್ಟಾರ್​ನಲ್ಲಿ ಚಿತ್ರ ಪ್ರಸಾರ ಕಾಣಲಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!