ಕಿಚ್ಚಾ ಸುದೀಪ್ ಎಂದರೆ ಯಾವ ಸಿನೇಮಾ ಪ್ರೀಯರಿಗೆ ಇಷ್ಟ ಇಲ್ಲ ಹೇಳಿ. ಎಲ್ಲ ಸಿನೇಮಾ ಪ್ರೀಯರಿಗೂ ಸುದೀಪ್ ಇಷ್ಟ. ಹಾಗೇಯೇ ಸುದೀಪ್ ಅವರ ಅಭಿಮಾನಿಗಳಲ್ಲಿ ಹುಡುಗಿಯರು ಅಥವಾ ಮಹಿಳೆಯರ ಸಂಖ್ಯೆಯೇ ಹೆಚ್ಚಂತೆ.
ಮದುವೆಯಾದ ಹೊಸದರಲ್ಲಿ ಸುದೀಪ್ ಪತ್ನಿ ಪ್ರಿಯಾ ಅವರಿಗೆ ಸದೀಪ ಅವರ ಮಹಿಳಾ ಅಭಿಮಾನಿಗಳನ್ನು ಕಂಡು ದಂಗಾಗಿದ್ದರಂತೆ. ಹೀಗಾದರೆ ಹೇಗಪ್ಪ ನನ್ನ ಕಥೆ ಎಂದೂ ಕೂಡ ಅಂದುಕೊಂಡಿದ್ದರಂತೆ. ಏತನ್ಮಧ್ಯೆ ಸುದೀಪ್ ಅವರನ್ನು ಅವರ ಮಹಿಳಾ ಅಭಿಮಾನಿಗಳು ಏಕೆ ಮದುವೆ ಮಾಡಿಕೊಂಡಿರಿ ಎಂದು ಕೇಳುತ್ತಿದ್ದರಂತೆ ಎಂದು ಸುದೀಪ್ ಪತ್ನಿ ಪ್ರಿಯಾ ಹೇಳಿಕೊಂಡಿದ್ದಾರೆ. ಈ ನಡುವೆ ಸುದೀಪ್ ನನ್ನನ್ನು ಮದುವೆ ಸಾಕಷ್ಟು ಕನವಿನ್ಸ್ ಮಾಡಿದ್ದರೂ ಎನ್ನುವ ವಿಷಯವನ್ನೂ ಕೂಡ ಸುದೀಪ್ ಪತ್ನಿ ಪ್ರಿಯಾ ಹೇಳಿಕೊಂಡಿದ್ದಾರೆ.




