Ad imageAd image

ಕರ್ತವ್ಯ ನಿರತ ಬಾಗಲಕೋಟೆ ಯೋಧ ಹೃದಯಾಘಾತದಿಂದ ನಿಧನ 

Bharath Vaibhav
ಕರ್ತವ್ಯ ನಿರತ ಬಾಗಲಕೋಟೆ ಯೋಧ ಹೃದಯಾಘಾತದಿಂದ ನಿಧನ 
WhatsApp Group Join Now
Telegram Group Join Now

ಬಾಗಲಕೋಟೆ : ಛತ್ತೀಸ್ ಗಢದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಬಾಗಲಕೋಟೆ ಮೂಲದ ಯೋಧ ಹೃದಯಾಘಾತದಿಂದ ಮೃತಪಟ್ಟಿದ್ದಾರೆ

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಚಿಂಚಲಕಟ್ಟೆ ಗ್ರಾಮದ ಉಪೇಂದ್ರ ರಾಠೋಡ್ ಮೃತರು ಎಂದು ಗುರುತಿಸಲಾಗಿದೆ. ಕೇವಲ 3 ತಿಂಗಳಷ್ಟೇ ಸೇನೆಗೆ ಸೇರಿದ ಯೋಧ ಮೃತಪಟ್ಟಿದ್ದಾರೆ.ನಾಳೆ ಯೋಧನ ಸ್ವಗ್ರಾಮಕ್ಕೆ ಪಾರ್ಥಿವ ಶರೀರ ಆಗಮಿಸಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!