ಇಳಕಲ್ : ಪತ್ರಕರ್ತರು ಗುರುತಿನ ಚೀಟಿ ಇನ್ನಿತರ ಪತ್ರಕರ್ತರ ಸಂಘದಲ್ಲಿ ಸದಸ್ಯ ನಾ ಗಿದ್ದೇನೆ ಎಂದು ಹೇಳಿಕೊಳ್ಳದೆ ಬಡ ವೇಣಿಗೆ ಮೂಲಕ ಗುರುತಿ ಸಿಕೊಳ್ಳಬೇಕು ಎಂದು ಹಿ
ದಿನಾಚರಣೆ, ಲೆಕ್ಕಾಧಿಕಾರಿಗಳ ದಿನಾಚರಣೆಯ ಗ್ರಾಮದಲ್ಲಿರುವ ರಿಯ ಪತ್ರಕರ್ತ ಬಸವ ರಾಜ ಮಠದ ಹೇಳಿದ ನಗರದ ಪತ್ರಕರ್ತರು ಪತ್ರಿಕಾ ದಿನಾಚರಣೆ. ವೈದ್ಯರ ದಿನಾಚರಣೆ, ಕಂದಾಯ ಅಂಗವಾಗಿ ಗೊರೆಬಾಳ ತುಳಸಿ ಆಸ್ಪತ್ರೆಗೆ ತೆರಳಿಅಲ್ಲಿಯ ವೈದ್ಯರಾದ ವಿಜಯಕುಮಾರ ಹಳ್ಳಿ ಡಾ|| ಲಕ್ಷ್ಮೀಹಳ್ಳಿ ಅವರ ತಂದೆ ಶಿವಶಂಕ್ರ ಪ್ಪ ಹಳ್ಳಿ ಅವರನ್ನು ಸತ್ಕರಿಸಲಾಯಿತು. ನಗ ರಾಭಿವೃದ್ಧಿ ಅಧ್ಯಕ್ಷ ಸಿಸಿ ಚಂದ್ರಾಪಟ್ಟಣ ಅಧ್ಯಕ್ಷತೆ ವಹಿಸಿದ್ದರು.
ಹಿರಿಯ ಪತ್ರಕರ್ತ ಬಿ. ಬಾಬು ಉಪಸ್ಥಿತರಿ ದ್ದರು ಡಾ| ವಿಜಯಕುಮಾರ ಹಳ್ಳಿ ಮತ್ತು ಶಿವಶಂಕರಪ್ಪ ಹಳ್ಳಿ ಮಾತನಾಡಿದರು. ಬಂದ ಎಲ್ಲ ಪತ್ರಕರ್ತನರು ಗೌರವಿಸಿ ಸತ್ಕರಿಸಿದರು.
ವರದಿ : ದಾವಲ್ ಶೇಡಂ




