Ad imageAd image

ಸಲ್ಮಾನ್ ಡಿಸಿಜನ್ ನಿಂದ ಬೆಚ್ಚಿಬಿದ್ದಿದ್ದೇಯೇ ಬಾಲಿವುಡ್?

Bharath Vaibhav
ಸಲ್ಮಾನ್ ಡಿಸಿಜನ್ ನಿಂದ ಬೆಚ್ಚಿಬಿದ್ದಿದ್ದೇಯೇ ಬಾಲಿವುಡ್?
WhatsApp Group Join Now
Telegram Group Join Now

ಬಾಲಿವುಡ್ ನಲ್ಲಿ ಮೇರು ನಟನಾಗಿ ಪ್ರಸಿದ್ದಿ ಪಡೆದಿರುವ ಸಲ್ಮಾನ್ ಖಾನ್ ಈಗಲೂ ಮದುವೆ ಆಗಿಲ್ಲ. ಅವರು ಬ್ಯಾಚುಲರ್ ಎಂಬುದು ನಿಮಗೆ ಗೊತ್ತು. ಈಗ ಅವರಿಗೆ 60 ವರ್ಷ. ಈ ವಯಸ್ಸಿನಲ್ಲಿ ಜೀವನ ಸಂಗಾತಿ ಇಲ್ಲದೇ ಬದುಕು ತುಂಬಾ ಕಷ್ಟ. ಇದೇ ಕಾರಣಕ್ಕೆ ಇರಬಹುದು ಅವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ಸುದ್ದಿ ಹರಿಡಿದೆ. ಇದನ್ನು ಕೇಳಿ ಬಾಲಿವುಡ್ ಬೆಚ್ಚಿ ಬಿದ್ದಿದೆ.

ಬಾಲಿವುಡ್ ಭಾಯಿಜಾನ್ ಖ್ಯಾತಿಯ ಸಲ್ಮಾನ್ ಖಾನ್ ಗೆ ಎಲ್ಲವೂ ಇದೇ ಹಣ, ಹೆಸರು, ಆಳು, ಕಾಳು, ಕಾರು, ಬಂಗಲೇ ಎಲ್ಲವೂ ಇದೆ. ಆದರೆ ನೆಮ್ಮದಿ ಜೀವನ ಇಲ್ಲ ಎಂಬ ವಿಷಯವನ್ನು ಆತ್ಮಹತ್ಯೆಯಂತಹ ಕರಾಳ ನಿರ್ಧಾರದ ಹಿನ್ನೆಲೆಯಲ್ಲಿ ತಿಳಿದುಕೊಳ್ಳಬಹುದು. ಮನುಷ್ಯ ಜೀವನ ಏಕಾಂಗಿಯಾಗಿ ನಡೆಸುವುದು ತುಂಬಾ ಕಠಿಣ. ಅದಕ್ಕೆ ತಿಳಿದಿರುವವರು ಹೇಳುವುದು ಕಾರಾಂಬಲಿ ತಿಂದರೂ ಪರವಾಗಿಲ್ಲ ಬಾಳ ಸಂಗಾತಿ ಇರಬೇಕೆಂದು.    ಇದರ ಜತೆಗೆ ಅವರಿಗೆ ಹಲವಾರು ರೋಗಗಳು ಇದ್ದು, ಇದೇ ಕಾರಣಕ್ಕೆ ಅವರು ಮದುವೆ ಆಗಿಲ್ಲ ಎಂಬ ಮಾತು ಕೂಡ ಕೇಳಿ ಬಂದಿದೆ.

—–ಕೃಪೆ

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!