Ad imageAd image

ಟೆಸ್ಟ್ ಕ್ರಿಕೆಟ್:  ಭಾರತ 5 ವಿಕೆಟ್ ಗೆ 350

Bharath Vaibhav
ಟೆಸ್ಟ್ ಕ್ರಿಕೆಟ್:  ಭಾರತ 5 ವಿಕೆಟ್ ಗೆ 350
WhatsApp Group Join Now
Telegram Group Join Now

ಎಜಬಾಸ್ಟನ್ (ಬರ್ಮಿಂಗ್ ಹ್ಯಾಂ): ಭಾರತ ಕ್ರಿಕೆಟ್ ತಂಡವು ಇಂಗ್ಲೆಂಡ್ ವಿರುದ್ಧ ಇಲ್ಲಿ ನಡೆದ ದ್ವಿತೀಯ ಟೆಸ್ಟ್ ಪಂದ್ಯದ ಎರಡನೇ ದಿನ ಮೊದಲ ಅವಧಿಯ ಆಟದಲ್ಲಿ 5 ವಿಕೆಟ್ ಗೆ 350 ರನ್ ಗಳಿಸಿದ್ದು, ಬೃಹತ್ ಮೊತ್ತದತ್ತ ಮುನ್ನಡೆದಿದೆ.

ನಾಯಕ ಶುಭಮಾನ್ ಗಿಲ್ 131 ಹಾಗೂ ರವೀಂದ್ರ ಜಡೆಜಾ 61 ರನ್ ಗಳಿಸಿ ಬ್ಯಾಟ್ ಮಾಡುತ್ತಿದ್ದರು. ಶುಭಮಾನ್ ಗಿಲ್ 14 ಬೌಂಡರಿಗಳನ್ನು ತಮ್ಮ ಬ್ಯಾಟಿನಿಂದ ಸಿಡಿಸಿದ್ದರೆ, ರವೀಂದ್ರ ಜಡೆಜಾ 8 ಬೌಂಡರಿಗಳ ಸಹಾಯದಿಂದ ಉತ್ತಮ ಅರ್ಧ ಶತಕಗಳಿಸಿದ್ದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!