Ad imageAd image

ಅಲ್ಲಮ್ಮ ಪ್ರಭು ಅನ್ನದಾನ ಸಮಿತಿಯಿಂದ ಮಾದ್ಯಮ ಮಿತ್ರರಿಗೆ ಮಳೇ ಸುರಕ್ಷತಾ ಕವಚ ವಿತರಣೆ.

Bharath Vaibhav
ಅಲ್ಲಮ್ಮ ಪ್ರಭು ಅನ್ನದಾನ ಸಮಿತಿಯಿಂದ ಮಾದ್ಯಮ ಮಿತ್ರರಿಗೆ ಮಳೇ ಸುರಕ್ಷತಾ ಕವಚ ವಿತರಣೆ.
WhatsApp Group Join Now
Telegram Group Join Now

ಚಿಕ್ಕೋಡಿ  : ಶ್ರೀ ಅಲ್ಲಮ್ಮ ಪ್ರಭು ಅಣ್ಣದಾನ ಸಮ್ಮಿತಿ ಇವರಿಂದ ಮಾದ್ಯಮ ಪ್ರತಿನಿಧಿಗಳಿಗೆ ಒಳ್ಳೆಯ ಕ್ವಾಲಿಟಿ ಜಾಕೆಟ್ ಗಳನ್ನು ವಿತರಣೆ ಮಾಡಿ ಹೋ ಗೋಚ್ಚ ನೀಡಿ ಗೌರವಿಸಿದರು,

ಪ್ರತಿನಿತ್ಯ ಜನರು ಕಷ್ಟಗಳ ಬಗ್ಗೆ ರಾಜಕೀಯ ಪಕ್ಷಗಳು ಹಾವ ಬಾವ ಹಾಗೂ ಭ್ರಷ್ಟಾಚಾರ ವಿರುದ್ಧ ದ್ವನಿಯತ್ತಿ ರಾಜ್ಯದ ಎಲ್ಲಾ ರೈತ ಪರ ಹೋರಾಟ ಪರ ಹೀಗೆ ಹತ್ತಾರು ವಿಷಯಗಳ ಬಗ್ಗೆ ಮಾಹಿತಿ ಕಲೆಹಾಕಿ ಸುದ್ದಿ ಬಿತ್ತರ ಮಾಡುವ ಪ್ರತಿನಿಧಿಗಳಿಗೆ ಯಾವುದೇ ರೀತಿಯ ಸರ್ಕಾರದ ಹಾಗೂ ಜನಪ್ರತಿನಿದಿಗಳ ಸಹಾಯ ಸೌಲಭ್ಯಗಳು ಸಿಗದ ಹಿನ್ನೆಲೆಯಲ್ಲಿ ಒಂದು ವಿನೂತನ ಹಾಗೂ ಅಪಾರ ಜನಪ್ರಿಯತೆ ಹೊಂದಿರುವ ಅಲ್ಲಮ ಪ್ರಭು ಅನ್ನದಾನ ಸಮಿತಿಯವರು ಮಾಧ್ಯಮದ ಪ್ರತಿನಿಧಿಗಳಿಗೆ ಸಾಕಷ್ಟು ಕೊಡುಗೆಗಳನ್ನು ನಿಡುತ್ತಾ ಬಂದಿರುತ್ತಾರೆ ಅದೇ ರೀತಿ ಸನ್ 2024-25 ರ ಸಾಲಿನಲ್ಲಿ ಮಾನವ ಅಂಗಾಂಶ ಮುಚಳಿಕ್ಕೆ (ಜಾಕೆಟ್) ವಿತರಣೆ ಮಾಡಿ ಗೌರವಿಸಿದರು.

ಮಾದ್ಯಮ ಪ್ರತಿನಿಧಿಗಳು ಮಳೆಗಾಲ ಚಳಿಗಾಲ ಮತ್ತು ಬೇಸಿಗೆ ಕಾಲ ವರ್ಷದ 12 ತಿಂಗಳು ಸತತ ತಮ್ಮ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದು ಜೀವದ ಹಂಗು ತೊರೆದು ಕಷ್ಟ ನಷ್ಟಗಳ ಬಗ್ಗೆ ಸುದ್ದಿ ಸಂಗ್ರಹಿಸಿ ಇಡೀ ದೇಶದ ಜನರಿಗೆ ತೋರಿಸುತ್ತಾರೆ ಆದರೆ ಅವರ ಪಟ್ಟ ಶ್ರಮ ಎಂತಹದು ಎಂದು ಉಹಿಸೋಕ್ಕೆ ಆಗೋಲ್ಲಾ ಈ ಎಲ್ಲಾ ಕಾರಣದಿಂದ ಇಂತಹ ಮಾದ್ಯಮ ಪ್ರತಿನಿಧಿಗಳಿಗೆ ನಾವು ನಮ್ಮ ಸಂಸ್ಥೆ ಯಿಂದ ಅಲ್ಪ ಸಹಾಯ ಮಾಡುತ್ತಿದ್ದೆವೆ ಎಂದು ಅಣ್ಣದಾಣ ಸಮ್ಮಿತಿಯ ರುವಾರಿಗಳಾದ ಚಂದ್ರಕಾಂತ ಹುಕ್ಕೇರಿ ತಿಳಿಸಿದರು.

ಅಷ್ಟೇ ಅಲ್ಲದೆ ಆಸ್ಪತ್ರೆಗಳಲ್ಲಿ ಇರುವ ಬಡ ರೋಗಿಗಳಿಗೆ ಹಣ ಹಂಪಲ ಮತ್ತು ಆಹಾರ ವಿತರಣೆ ಮಾಡುವುದರ ಜೋತೆಗೆ ಇಂತಹ ಕಾರ್ಯಕ್ರಮಗಳು ಚಿಕ್ಕೋಡಿ ತಾಲೂಕಿನ ಸುತ್ತಮುತ್ತಲಿನ ಹಳಿಗಳಲ್ಲಿ ಸಹ ಇವರ ಕೀರ್ತಿ ಹಬ್ಬಿದೆ ಎಂದು ಸ್ಮರಿಸಿದರು.

ಈ ಸಂದರ್ಭದಲ್ಲಿ ಚಿಕ್ಕೋಡಿ ಡಿ ವೈ ಎಸ್ ಪಿ ಶ್ರೀ ಕೃಷ್ಣಗೌಡರ್. ಪಡಲಾಳೆ, ಚಂದ್ರಕಾಂತ ಹುಕ್ಕೇರಿ ,ಸಂಜು ಬಡಿಗೇರ, ಡಾ ಮಸಾಳೆ, ಚಿಕ್ಕೋಡಿ ಪಿ ಎಸ್ ಐ ಬಸನಗೌಡ ನೆರ್ಲೆ ಇವರೆಲ್ಲರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಜರುಗಿತು.

ವರದಿ : ರಾಜು ಮುಂಡೆ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!