Ad imageAd image

ನಗರದ ಹುಳಿಯಾರು ರಸ್ತೆಯಲ್ಲಿರುವ ಟ್ಯಾಕ್ಟರ್ ಗ್ಯಾರೇಜಿನಲ್ಲಿ ರಾಡ್ ನಿಂದ ಶೆಡ್ ಮುರಿದು ಕಳ್ಳತನ

Bharath Vaibhav
ನಗರದ ಹುಳಿಯಾರು ರಸ್ತೆಯಲ್ಲಿರುವ ಟ್ಯಾಕ್ಟರ್ ಗ್ಯಾರೇಜಿನಲ್ಲಿ ರಾಡ್ ನಿಂದ ಶೆಡ್ ಮುರಿದು ಕಳ್ಳತನ
WhatsApp Group Join Now
Telegram Group Join Now

ಅರಸೀಕೆರೆ: ನಗರದ ಹುಳಿಯಾರು ರಸ್ತೆ ಶಾರದಾ ಆಂಗ್ಲ ಶಾಲೆ ಹತ್ತಿರ ಸುಮಾರು 10 ಟ್ಯಾಕ್ಟರ್. ವೆಲ್ಡಿಂಗ್. ಬ್ಯಾಟರಿ. ಗ್ಯಾರೇಜ್ ಗಳಿದ್ದು ನೆನ್ನೆ ರಾತ್ರಿ ಟ್ಯಾಕ್ಟರ್ ಗ್ಯಾರೇಜಿನಲ್ಲಿ ರಾಡಿನಿಂದ ಷೆಡ್ ಅನ್ನು ಮುರಿದು ಬ್ಯಾಟರಿಗಳು ಹಾಗೂ ಟ್ರ್ಯಾಕ್ಟರ್ ನ ವಸ್ತುಗಳು ಕಳ್ಳತನ ಮಾಡಿದ್ದಾರೆ. ಇಂತಹ ಕಳ್ಳತನ ಹಲವಾರು ಬಾರು ನಡೆದಿದ್ದು ಮಾಲೀಕರು ಪೊಲೀಸ್ ಸ್ಟೇಷನ್ ಗೆ ಕಂಪ್ಲೇಂಟ್ ನೀಡಿದ್ದು ಸಹ ಪುನಹ ಕಳ್ಳತನ ಮರುಕಳಿಸುತ್ತಿದೆ.

ಈ ಸಂದರ್ಭದಲ್ಲಿ ಮಾಧ್ಯಮ ಜೊತೆ ಮಾತನಾಡಿದ ಗ್ಯಾರೇಜ್ ಮಾಲೀಕರು ಹಾಗೂ ಟ್ಯಾಕ್ಟರ್ ಮಾಲೀಕರು ನಮ್ಮ ಇಲ್ಲಿ ಸುಮಾರು 10 ಗ್ಯಾರೇಜ್ ಗಳಿಸಿದ್ದು ನಮ್ಮ ದಿನಚರಿ ಜೀವನ ಇದರಿಂದ ನಡೆಯುತ್ತದೆ ಹೀಗೆ ಪದೇ ಪದೇ ಕಳ್ಳತನವಾದರೆ ನಮ್ಮ ಹತ್ತಿರ ಯಾರೂ ಕೆಲಸ ಮಾಡಲು ಟ್ಯಾಕ್ಟರ್ ಆಗಲಿ ಇತರ ವಾಹನಗಳಾಗಲಿ ಬಿಡುವುದಿಲ್ಲ ದಯವಿಟ್ಟು ಆದಷ್ಟು ಬೇಗ ಈ ಕಳ್ಳರನ್ನು ಹುಡುಕಿ ಈ ಜಾಗದಲ್ಲಿ ರಾತ್ರಿ ಹೊತ್ತು ಬಿಟ್ ಮಾಡಬೇಕೆಂದು ನಾವು ಪೊಲೀಸರಲ್ಲಿ ಮಾನವಿ ಮಾಡಿಕೊಳ್ಳುತ್ತೇವೆ.

ವರದಿ: ರಾಜು ಅರಸೀಕೆರೆ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!