ಕಾಳಗಿ: ತಾಲೂಕಿನ ಡೊಣ್ಣೂರ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಡೊಣ್ಣೂರ್ ಗ್ರಾಮದಲ್ಲಿ ಮಕ್ಕಳ ದಿನಾಚರಣೆಯ ಬಹಳ ಅರ್ಥ ಪೂರ್ಣವಾಗಿ ಆಚರಿಸಲಾಯಿತು. ಇದೆ ಸಂರ್ಭದಲ್ಲಿ ನವ ಚೇತನ್ ಸಂಸ್ಥೆಯ ಸಂಯೋಜಕರಾದ ರಾಹುಲ ಮಾಳಿಗೆ ಅವರು ಮಕ್ಕಳ ಕುರಿತು ಮಾತನಾಡಿದರು.
ಇದೆ ವೇಳೆ : ಡಿ ಹೆಚ್ ಓ ಚಾಮರಾಯ , ನವ ಚೇತನ್ ಸಂಸ್ಥೆಯ ಅಧ್ಯಕ್ಷರಾದ ದೀಪಿಕಾ, ಮಶಾಕ್, ಕಿರಣ್, ಮತ್ತು ಮುಖ್ಯ ಗುರುಗಳಾದ ಮಲ್ಲಪ್ಪ ಕೆ ಬಿ, ಸಹ ಶಿಕ್ಷಕರಾದ ಗಂಗಾರಮ, ಸಹ ಶಿಕ್ಷಕಿ ಗಂಗೂಬಾಯಿ, ಎಲ್ ಎಲ್ ಎಫ್ ಸಂಸ್ಥೆ ಶಿಕ್ಷಕಿ ಲಕ್ಷ್ಮೀ, ಎಸ್ ಡಿ ಎಮ್ ಸಿ ಅಧ್ಯಕ್ಷ ಅಂಬರೀಷ್ ಮೋಘಾ, ಮತ್ತು ಸರ್ವ ಸದ್ಯಸರು ಊರಿನ ಪ್ರಮುಕರು ಯುವಕರು ಮೈಹಿಳೆರು ಪೋಷಕರು ಪಾಲಕರು,ಮಕ್ಕಳು ಇನ್ನು ಅನೇಕ ಉಪಸ್ಥಿತರಿದ್ದರು.
ವರದಿ: ಹಣಮಂತ ಕುಡಹಳ್ಳಿ




