Ad imageAd image

ಬಿಎ, ಬಿಕಾಂ, ಬಿಬಿಎ ಮತ್ತು ಬಿಸಿಎ ಕೋರ್ಸ್ ಪ್ರವೇಶಾತಿಗಳು ಪ್ರಾರಂಭ

Bharath Vaibhav
ಬಿಎ, ಬಿಕಾಂ, ಬಿಬಿಎ ಮತ್ತು ಬಿಸಿಎ ಕೋರ್ಸ್ ಪ್ರವೇಶಾತಿಗಳು ಪ್ರಾರಂಭ
WhatsApp Group Join Now
Telegram Group Join Now

ಸದಲಗಾ :  ನಮ್ಮ ಸರಕಾರಿ ಪ್ರಥಮ ದರ್ಜೆ ಕಾಲೇಜು 2026 ಹಾಗೂ 27ನೇ ಸಾಲಿಗೆ ಬಿಎ, ಬಿಕಾಂ, ಬಿಬಿಎ ಮತ್ತು ಬಿಸಿಎ ಕೋರ್ಸ್ ಗಳಿಗಾಗಿ ಪ್ರವೇಶಾತಿಗಳು ಪ್ರಾರಂಭವಾಗಿರುತ್ತವೆ. ಕಡಿಮೆ ಪ್ರವೇಶಾತಿ ಶುಲ್ಕ, ವಿದ್ಯಾರ್ಥಿನಿಯರಿಗೆ ಬೋಧನಾ ಶುಲ್ಕ ವಿನಾಯಿತಿ, ಉತ್ತಮ ಫಲಿತಾಂಶ, ಪ್ಲೇಸಮೆಂಟ್, ಸುಸಜ್ಜಿತ ಕಟ್ಟಡ, ಗ್ರಂಥಾಲಯ, ಪ್ರಯೋಗಾಲಯ , ವ್ಯವಸ್ಥೆ ಲಭ್ಯ ಇರುತ್ತವೆ ನೀವು ನಿಮ್ಮ ಸದೃಢ ಭವಿಷ್ಯಕ್ಕಾಗಿ ಈ ಮೊಬೈಲ್ ನಂಬರ್ ಗೆ ಸಂಪರ್ಕಿಸಿ : 9448907857, 7353085389

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!