Ad imageAd image

ಪಾಯಿಂಟ್ ಪಟ್ಟಿಯಲ್ಲಿ ೨ ನೇ ಸ್ಥಾನಕ್ಕೆ ಜಿಗಿದ ಆರ್‌ಆರ್

Bharath Vaibhav
ಪಾಯಿಂಟ್ ಪಟ್ಟಿಯಲ್ಲಿ ೨ ನೇ ಸ್ಥಾನಕ್ಕೆ ಜಿಗಿದ ಆರ್‌ಆರ್
WhatsApp Group Join Now
Telegram Group Join Now

ಲಕ್ನೋ: ರಾಜಸ್ತಾನ್ ರಾಯಲ್ಸ್ ತಂಡವು ಲಕ್ನೋ ಸೂಪರ್ ಗೇಂಟ್ಸ್ ವಿರುದ್ಧ ನಡೆದ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ೩೨ ನೇ ಪಂದ್ಯದಲ್ಲಿ ೪೦ ರನ್‌ಗಳಿಂದ ಜಯ ಸಾಧಿಸಿತು.
ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ಏಕನಾ ಕ್ರೀಡಾಂಗಣದಲ್ಲಿ ಜಯ ಸಾಧಿಸುವ ಮೂಲಕ ರಾಜಸ್ತಾನ್ ರಾಯಲ್ಸ್ ೭ ಪಂದ್ಯಗಳಿAದ ೧೦ ಅಂಕ ಸಂಪಾದಿಸಿ ಪಾಯಿಂಟ್ ಪಟ್ಟಿಯಲ್ಲಿ ದ್ವಿತೀಯ ಸ್ಥಾನ ಪಡೆಯಿತು.
ಸ್ಕೋರ್ ವಿವರ
ರಾಜಸ್ತಾನ್ ರಾಯಲ್ಸ್ ೨೦ ಓವರುಗಳಲ್ಲಿ ೬ ವಿಕೆಟ್‌ಗೆ ೧೫೯
ರವೀಂದ್ರ ಜಡೆಜಾ ೪೩ (೨೯ ಎಸೆತ, ೨ ಬೌಂಡರಿ, ೧ ಸಿಕ್ಸರ್)
ಯಶಸ್ವಿ ಜೈಸ್ವಾಲ್ ೨೨ (೧೨ ಎಸೆತ, ೪ ಬೌಂಡರಿ)
ಮೊಹ್ಸಿನ್ ಖಾನ್ ೧೭ ಕ್ಕೆ ೨, ಪ್ರಿನ್ಸ್ ಯಾದವ್ ೨೯ ಕ್ಕೆ೨, ಮೊಹ್ಮದ್ ಶೆಮಿ ೩೦ ಕ್ಕೆ ೨)
ಲಕ್ನೋ ಸೂಪರ್ ಗೇಂಟ್ಸ್ ೧೮ ಓವರುಗಳಲ್ಲಿ ೧೧೯
ಮಿಚೆಲ್ ಮಾರ್ಷ್ ೫೫ (೪೧ ಎಸೆತ, ೬ ಬೌಂಡರಿ, ೨ ಸಿಕ್ಸರ್)
ನಿಕೋಲಸ್ ಪೋರನ್ ೨೨ (೨೫ ಎಸೆತ, ೩ ಬೌಂಡರಿ)
ಜೋಪ್ರಾ ಆರ್ಚರ್ ೨೦ ಕ್ಕೆ ೩, ಬ್ರಿಜೇಶ್ ಶರ್ಮಾ ೧೮ ಕ್ಕೆ ೨)

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!