Ad imageAd image

ಬಸ್ ನಲ್ಲಿ ತಾಂತ್ರಿಕ ದೋಷ ಬಸ್ ಪಲ್ಟಿ ವಿಧ್ಯಾರ್ಥಿಗಳು ಹಾಗೂ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯ

Bharath Vaibhav
ಬಸ್ ನಲ್ಲಿ ತಾಂತ್ರಿಕ ದೋಷ ಬಸ್ ಪಲ್ಟಿ ವಿಧ್ಯಾರ್ಥಿಗಳು ಹಾಗೂ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯ
WhatsApp Group Join Now
Telegram Group Join Now

ಮುದಗಲ್: ಪಟ್ಟಣದ ಹೊರವಲಯದಲ್ಲಿ ಎಕ್ಸಲ್ ಕಟ್ಟಾಗಿ ksrtc ಬಸ್ಸ ಪಲ್ಟಿಯಾದ ಘಟನೆ ಗುರುವಾರ ಜರುಗಿದೆ.

ಚಿಕ್ಕ ಲೆಕ್ಕಿಹಾಳದಿಂದ ಲಿಂಗಸಗೂರು ಮಾರ್ಗದ ಕಡೆ ಚಲಿಸುತ್ತಿರುವ ಬಸ್ಸಲ್ಲಿ 33 ಹೆಣ್ಣು ಮಕ್ಕಳು, 06 ಗಂಡು ಹಾಗೂ 30 ಶಾಲಾ ವಿದ್ಯಾರ್ಥಿಗಳು ಬಸ್ಸಲ್ಲಿ ಪ್ರಯಾಣಿಕರಿದ್ದರು. ಬಸ್ಸಿನ ಎಕ್ಸಲ್ ಕಾಟ್ಟಾಗಿ ಸ್ಟೈರಿಂದ ಸಮಸ್ಯೆಯಿಂದ ಬಸ್ಸ ಪಲ್ಟಿಯಾಗಿದೆ

ಅವಘಡ ನಡೆದಾಗ ಆಗ ಬಸ್‌ ಪುಲ್ ಇದ್ದು . ಅವರಲ್ಲಿ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅದೃಷ್ಟವಶಾತ್ ಪ್ರಾಣ ಹಾನಿಯಾಗಿಲ್ಲ’ ಎಂದು ಮೂಲಗಳು ತಿಳಿಸಿವೆ.ಮುದಗಲ್ಲ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ವರದಿ: ಮಂಜುನಾಥ ಕುಂಬಾರ

WhatsApp Group Join Now
Telegram Group Join Now
Share This Article
error: Content is protected !!