ಬಾದಾಮಿ : ಭಾರತೀಯ ಕಿಸಾನ್ ಸಂಘ ಬಾದಾಮಿ ತಾಲೂಕ ಘಟಕದಿಂದ ಚೊಳಚಗುಡ್ಡ ಗ್ರಾಮದಲ್ಲಿ ಭಾರತ ಮಾತಾ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.
ಭಾರತೀಯ ಕಿಸಾನ್ ಸಂಘ ಬಾದಾಮಿ ತಾಲೂಕ ಘಟಕ ದಿಂದ ಚೊಳಚಗುಡ್ಡ ಗ್ರಾಮದಲ್ಲಿ ಭಾರತ ಮಾತಾ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಚೊಳಚಗುಡ್ಡ ಗ್ರಾಮದ ರೈತರನ್ನು ಉದ್ದೇಶಿಸಿ ಬಾಗಲಕೋಟೆ ಜಿಲ್ಲಾ ಅಧ್ಯಕ್ಷರು ವಿರೂಪಾಕ್ಷ ಹಿರೇಮಠ ಹಾಗೂ ರಾಜ್ಯ ಸದಸ್ಯರು ಆದ ಸುಭಾರಾಯಜೀ ರವರು ಮತ್ತು ಬೀಳಗಿ ತಾಲೂಕ ಅಧ್ಯಕ್ಷರು ಒಗ್ರಾಣಿ ಸರ್ ಮತ್ತು ಹುನಗುಂದ ತಾಲೂಕ ಅಧ್ಯಕ್ಷರು ಮತ್ತು ಬಾದಾಮಿ ತಾಲೂಕ ಅಧ್ಯಕ್ಷರು ಕಿರಣಕುಮಾರ.ಕುಮಾರ. ಕುಲಕರ್ಣಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಚೊಳಚಗುಡ್ಡ ಗ್ರಾಮದ ಹಿರಿಯರು ವಾಲಿ ಸರ್, ಪಾಪುಗೌಡ ಪಾಟೀಲ್, ಗ್ರಾಮದ ರೈತರು ಯುವಕರು ಉಪಸ್ಥಿತರಿದ್ದರು.
ವರದಿ:- ರಾಜೇಶ್. ಎಸ್. ದೇಸಾಯಿ