ಚಿಕ್ಕೋಡಿ : ಮಜಲಟ್ಟಿ ಕಲ್ಲೇಶ್ವರ ಅಲ್ಲಂಪ್ರಭು ಪೀಠಾಧಿಕಾರಿ ಬಸ ಪ್ರಭು ಮಹಾರಾಜರು 76 ನಿನ್ನೆ ಭಾನುವಾರ 22 ರಂದು ಲಿಂಗೈಕ್ಯರಾಗಿ ಮೂರು ದಿನ ಕಳೆದವು.
ಸ್ವಗ್ರಾಮ ಮದಲಟ್ಟಿಯಲ್ಲಿ ವಾದ್ಯ ಮೇಳದೊಂದಿಗೆ ಮೆರವಣಿಗೆ ಮಾಡಲಾಯಿತು. ಖಜಗುನಟ್ಟಿ, ಮುಗಳಿ, ಕರೋಶಿ, ವಡ್ರಾಳ, ತೋರಣಹಳ್ಳಿ, ಹತ್ತರವಾಟ, ಬಿದರೂಳ್ಳಿ, ಬೋರ್ಗಲ್, ಎಲ್ಲಾ ಸುತ್ತಮುತ್ತಲಿನ ಹಳ್ಳಿಯ ಭಕ್ತರು ಅವರೂ ಅಪಾರ ಭಕ್ತರನ್ನು ಹೊಂದಿದ್ದರು
ನಿಪ್ಪಾಣಿಯ ಪ್ರಾಣಿಲಿಂಗ ಸ್ವಾಮೀಜಿ, ಸದಲಗಾದ ಶ್ರದ್ಧಾಲಿಂಗ ಸ್ವಾಮೀಜಿ, ಚಕೋರಿ ಸಂಪಾದನಾ ಸ್ವಾಮೀಜಿ, ಶಿಗರೂರಿನ ಅಭಿನವ ಕಲ್ಮೇಶ್ವರ ಮಹಾರಾಜರು, ಅಡಿಯ ಸಿದ್ದೇಶ್ವರ ಸ್ವಾಮೀಜಿ, ರಾಯಬಾಗ್ ಮತಕ್ಷೇತ್ರದ ಶಾಸಕರು ದುರ್ಯೋಧನ ಐಹೊಳೆ, ಸ್ಥಳೀಯ ಮುಖಂಡರು ರುದ್ರಪ್ಪ ಸಂಗಪ್ಪಗೊಳ್, ಕರೋಶಿಯ ಮಹೇಶ ಭಾತೆ, ಅನೇಕ ಮುಖಂಡರನ್ನು ಅವರು ಪರಿಚಯದಲ್ಲಿದ್ದರು.
ಲಂಗಕ್ಯ ಬಸಪ್ರಭು ಸ್ವಾಮೀಜಿ ಅವರಿಗೆ ಪತ್ನಿ ಎರಡು ಪುತ್ರರು ನಾಲ್ಕು ಪುತ್ರರನ್ನು ಹೊಂದಿದ್ದರು. ಅವರು ಸತತವಾಗಿ 45 ವರ್ಷಗಳಿಂದ ಕಲ್ಮೇಶ್ವರ ಅಲ್ಲಂಪ್ರಭು ಮಹಾರಾಜರ ಸಂಪ್ರದಾಯದಲ್ಲಿ ಆಧ್ಯಾತ್ಮಿಕ ಪಾರಂಪಾರ್ಥಿಕದಲ್ಲಿ ಪ್ರವಚನ ಹೇಳುವಲ್ಲಿ ಭಾಗವಹಿಸುತ್ತಿದ್ದು ಅಪಾರ ಸಂಖ್ಯೆಯಲ್ಲಿ ಭಕ್ತರನ್ನು ಹೊಂದಿದ್ದರು.
ಅವರೇ ಹಿಂದಿರುವ ಅವರ ಕುಟುಂಬ ಹಾಗೂ ಅವರ ಭಕ್ತರಿಗೆ ಆ ದೇವರು ಶಾಂತಿ ನೆಮ್ಮದಿ ಕೊಟ್ಟು ಕಾಪಾಡಲಿ.
ವರದಿ : ರಾಜು ಮುಂಡೆ