Ad imageAd image

ನಂದವಾಡಗಿ ಗ್ರಾಮದೇವತೆ ಜಾತ್ರೆಯ ಪ್ರಯುಕ್ತ ನಾಟಕ ಪ್ರದರ್ಶನ

Bharath Vaibhav
ನಂದವಾಡಗಿ ಗ್ರಾಮದೇವತೆ ಜಾತ್ರೆಯ ಪ್ರಯುಕ್ತ ನಾಟಕ ಪ್ರದರ್ಶನ
WhatsApp Group Join Now
Telegram Group Join Now

 

ಇಲಕಲ್: ನಂದವಾಡಗಿ ಗ್ರಾಮದೇವತೆ ಉಡಿ ತುಂಬುವ ಜಾತ್ರೆಯ ಪ್ರಯುಕ್ತ ನಡೆದ ನಾಟಕ ಇಂದ್ರಜಿತ್ ಕಾಳಗ ಎಂಬ ಪೌರಾಣಿಕ ಕಥೆಯ ಉದ್ಘಾಟನೆ ಕಾಯ್ರಕಮ ಕಿಲ್ಲಾ ಓಣೆಯ ರಂಗಮಂದಿರದಲ್ಲಿ ಪರಮಪೂಜ್ಯ ಶ್ರೀ ಡಾ ಅಭಿನವ ಚನ್ನಬಸವ ಶಿವಾಚಾರ್ಯರು ಹಿರೇಮಠ್ ನಂದವಾಡಗಿ ಇವರು ಸಾನಿಧ್ಯ ವಹಿಸಿ ಮಾತನಾಡಿದರು.ಊರಿನ ಹಿರಿಯರು ಹಾಗೂ ಮುಖ್ಯ ಅತಿಥಿಗಳು ಬಾಗವಹಿಸಿದ್ದರು ಇದೆ ಸಂದರ್ಭದಲ್ಲಿ ನಾಟಕಕ್ಕೆ ಸಹಕರಿಸಿದ್ದ ಹಲವರಿಗೆ ಪೂಜ್ಯರಿಂದ ಸನ್ಮಾನ ಕಾರ್ಯಕ್ರಮ ನಡೆಯಿತು.

ವರದಿ:  ದಾವಲ್ ಶೇಡಂ

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!