Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಗಾಲ್ಫ ಪ್ರದೇಶದಲ್ಲಿ ೧೩ ಭಾರತೀಯರ ಸಾವು: ವರದಿ

ಪಶ್ಚಿಮ ಏಷ್ಯಾ ಬಿಕ್ಕಟ್ಟು: ಇನ್ನುಳಿದ ಮೂವರು ನಾಪತ್ತೆ

Advertisement

 
ನವದೆಹಲಿ: ಫೆ. ೨೮ ರಿಂದ ಯುಎಸ್- ಇರಾನ್ ಯುದ್ಧ ಆರಂಭವಾಗಿದ್ದು, ಅಂದಿನಿAದ ಇಂದಿನವರೆಗೆ ಗಾಲ್ಪ ಪ್ರದೇಶದಲ್ಲಿ ಒಟ್ಟು ೧೩ ಭಾರತೀಯರು ಅಸುನೀಗಿದ್ದು, ಮೂವರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
ಎಎನ್‌ಐ ಸುದ್ದಿ ಸಂಸ್ಥೆ ಆಧರಿಸಿ ಸರಕಾರ ಹೊರಡಿಸಿರುವ ಮಾಹಿತಿ ಮೇರೆಗೆ ೧೩ ಜನ ಭಾರತೀಯರು ಮೃತ ಪಟ್ಟಿದ್ದಾರೆ. ಇನ್ನುಳಿದ ಮೂವರು ನಾಪತ್ತೆಯಾಗಿದ್ದಾರೆ. ಪಶ್ಚಿಮ ಏಷ್ಯಾ ಬಿಕ್ಕಟ್ಟು ಏರ್ಪಟ್ಟಾಗಿನಿಂದ ಗಾಲ್ಫ ಪ್ರದೇಶದಲ್ಲಿ ಈ ಸಮಸ್ಯೆ ಉಲ್ಬಣಿಸಿದೆ ಎಂದು ವರದಿಯಾಗಿದೆ.  

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST