LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
National News

 `LPG' ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ 9.50 ರೂ. ಏರಿಕೆ

Advertisement

ನವದೆಹಲಿ: ದೇಶದ LPG ಗ್ರಾಹಕರಿಗೆ ಬೆಲೆ ಏರಿಕೆಯ ಶಾಕ್ ಎದುರಾಗಿದೆ. ತೈಲ ಮಾರುಕಟ್ಟೆ ಕಂಪನಿಗಳು 19 ಕೆ.ಜಿ. ತೂಕದ ವಾಣಿಜ್ಯ LPG ಸಿಲಿಂಡರ್‌ಗಳ ಬೆಲೆಯನ್ನು ಮತ್ತೆ ಹೆಚ್ಚಿಸಿವೆ. ಸೆಪ್ಟೆಂಬರ್ 1ರಿಂದ ವಾಣಿಜ್ಯ ಸಿಲಿಂಡರ್ ದರದಲ್ಲಿ ನಗರವಾರು ಏರಿಕೆ ಕಂಡುಬಂದಿದೆ.

ದೆಹಲಿ ಸೇರಿದಂತೆ ಹಲವು ನಗರಗಳಲ್ಲಿ ವಾಣಿಜ್ಯ LPG ಸಿಲಿಂಡರ್ ಬೆಲೆ ಹೆಚ್ಚಳವಾಗಿದ್ದು, ಗೃಹಬಳಕೆಯ 14.2 ಕೆ.ಜಿ. LPG ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಹೀಗಾಗಿ ಮನೆ ಬಳಕೆದಾರರಿಗೆ ಸದ್ಯಕ್ಕೆ ಕೊಂಚ ನೆಮ್ಮದಿ ಸಿಕ್ಕಿದೆ.

ದೆಹಲಿಯಲ್ಲಿ ₹9.50 ಏರಿಕೆ

ಇಂಡಿಯನ್ ಆಯಿಲ್ ಬಿಡುಗಡೆ ಮಾಡಿರುವ ಪರಿಷ್ಕೃತ ದರದ ಪ್ರಕಾರ, ದೆಹಲಿಯಲ್ಲಿ 19 ಕೆ.ಜಿ. ವಾಣಿಜ್ಯ LPG ಸಿಲಿಂಡರ್ ಬೆಲೆ ₹2,738ರಿಂದ ₹2,747.50ಕ್ಕೆ ಏರಿಕೆಯಾಗಿದೆ. ಅಂದರೆ ಪ್ರತಿ ಸಿಲಿಂಡರ್‌ಗೆ ₹9.50 ಹೆಚ್ಚಳವಾಗಿದೆ

ಮುಂಬೈನಲ್ಲಿ ವಾಣಿಜ್ಯ ಸಿಲಿಂಡರ್ ದರ ₹2,691.50ರಿಂದ ₹2,701ಕ್ಕೆ ಏರಿಕೆಯಾಗಿದೆ. ಚೆನ್ನೈನಲ್ಲಿ ₹2,906ರಿಂದ ₹2,916.50ಕ್ಕೆ ಹೆಚ್ಚಳವಾಗಿದ್ದು, ಇಲ್ಲಿ ₹10.50 ಏರಿಕೆಯಾಗಿದೆ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಐವಿಎಫ್ ಮೂಲಕ ಜನ್ಮ ನೀಡಿದ ಅವಳಿ ಶಿಶು ಕೊಂದು ತಾಯಿ ಆತ್ಮಹತ್ಯೆಗೆ ಯತ್ನಬೆಂಗಳೂರಿನಲ್ಲಿ 31 ಬಾಂಗ್ಲಾ ಪ್ರಜೆಗಳು ಗಡಿಪಾರುಎಸ್ಸೆಸ್ಸೆಲ್ಸಿ ಯಲ್ಲಿ ಗರಿಷ್ಠ ಅಂಕ ಪಡೆದ ವಿದ್ಯಾರ್ಥಿಗಳಿಗೆ 50 ಸಾವಿರ ರೂ. ನಗದು ಬಹುಮಾನ : ಮಧು ಬಂಗಾರಪ್ಪ ದಕ್ಷಿಣ ಆಪ್ರಿಕಾಗೆ 43 ರನ್ ಗಳ ಸುಲಭ ಜಯಉತ್ತರ ವಲಯ ತಂಡಕ್ಕೆ 139 ರನ್ ಗಳ ಲೀಡ್ಶಿವಾನಂದ ತಗಡೂರು ರಾಜಿನಾಮೆ, ಸಮಗ್ರ ತನಿಗೆ ಒತ್ತಾಯ ಮುಂಬೈ ಇಂಡಿಯನ್ಸ್ ತರಬೇತುದರರಾಗಿ ಜಯವರ್ಧನೆ ಮುಂದುವರಿಕೆ ತಂಡಕ್ಕೆ ಮರಳಿದ ಬುಮ್ರಾ: ನಾಯಕನಾಗಿ ಅಯ್ಯರ ಮುಂದುವರಿಕೆ ಅಂಗವಿಕಲರ ವೇತನಕ್ಕೆ ಲಂಚಕ್ಕೆ ಬೇಡಿಕೆ : ಉಪ ತಹಶೀಲ್ದಾರ್‌ಗೆ 4 ವರ್ಷ ಜೈಲು ಶಿಕ್ಷೆ, ₹40 ಸಾವಿರ ದಂಡಒಕ್ಕಲಿಗ ವಿದ್ಯಾರ್ಥಿಗಳಿಗೆ ಪುರಸ್ಕಾರ / ಮಠದ ಮೆಡಿಕಲ್ ಕಾಲೇಜಿನಲ್ಲಿ “ಭಕ್ತ, ಜಾತಿ, ಅಭಿಮಾನಿ" ಕೋಟಾ ಇಲ್ಲ:   ಪ್ರಸನ್ನನಾಥ ಶ್ರೀಗಳು