LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
National News

ಗುರು ಪ್ರೇಮಾನಂದ ಮಹಾರಾಜರ ಶಿಷ್ಯ ವೃಂದಾವನದಲ್ಲಿ ಶವವಾಗಿ ಪತ್ತೆ

Advertisement

ಉತ್ತರ ಪ್ರದೇಶ ಪ್ರಮುಖ ಗುರು ಪ್ರೇಮಾನಂದ ಮಹಾರಾಜರ ವೃಂದಾವನ ಆಶ್ರಮದಲ್ಲಿ ಶಿಷ್ಯ ಮೃತಪಟ್ಟ ಘಟನೆ ಕೋಲಾಹಲ ಸೃಷ್ಟಿಸಿದೆ.

ಪ್ರೇಮಾನಂದ ಮಹಾರಾಜ ಗುರೂಜಿ ಶಿಷ್ಯ ದೀಪಕ್ ಕುಮಾರ್ ಅಲಿಯಾಸ್ ರಸಿಕ್ ದುಲಾರಿ ಶರಣ್ ಮೃತಪಟ್ಟಿದ್ದಾರೆ.

ವಂದಾವನ ಆಶ್ರಮದ ಹಿಂಭಾಗದಲ್ಲಿರುವ ಸೊಸೈಟಿ ಮನೆಯೊಂದರಲ್ಲಿ ವಾಸವಾಗಿದ್ದ ದೀಪಕ್ ಕುಮಾರ್ ದುಡುಕಿನ ನಿರ್ಧಾರ ತೆಗೆದುಕೊಂಡು ನಿಧನರಾಗಿದ್ದಾರೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇತ್ತ ಪ್ರಕರಣ ದಾಖಲಾಗಿದ್ದು ತನಿಖೆ ತೀವ್ರಗೊಂಡಿದೆ.

2025ರಲ್ಲಿ ದೀಕ್ಷೆ ಪಡೆದಿದ್ದ ದೀಪಕ್ ಕುಮಾರ್

ಜಬಲಪುರ ಮೂಲದ ದೀಪಕ್ ಕುಮಾರ್ ಕಳೆದ ಒಂದೂವರೆ ವರ್ಷದಿಂದ ವೃಂದಾವನ ಆಶ್ರಮದ ಸೊಸೆಟಿ ಕಟ್ಟಡದ ಮನೆಯಲ್ಲಿ ವಾಸವಿದ್ದರು. ಪ್ರೇಮಾನಂದ ಮಹಾರಾಜರಾ ಶಿಷ್ಯರಾಗಿ ಸೇವೆ ಸಲ್ಲಿಸುತ್ತಿದ್ದರು.

 2025ರ ಫೆಬ್ರವರಿ ತಿಂಗಳಲ್ಲಿ ಪ್ರೇಮಾನಂದ ಮಹಾರಾಜರಿಂದ ದೀಕ್ಷೆ ಪಡೆದು ಸನ್ಯಾಸತ್ವ ಸೀಕರಿಸಿದ್ದ ದೀಪಕ್ ಕುಮಾರ್ ಆಶ್ರಮದ ಕಾರ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮೊದಲ ಹಂತದ ಬರ ಪರಿಹಾರ ಕಾರ್ಯ ತಕ್ಷಣದಿಂದಲೇ ಆರಂಭ: ಡಾ.ಜಿ.ಪರಮೇಶ್ವರ್ನಂದಿನಿ ಹಾಲಿನ ದರ ಏರಿಕೆ ಪ್ರಸ್ತಾವನೆ: ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನಕ್ಕೆ ಸಿಎಂ ಭರವಸೆಡಾ.ಬಿ. ಆರ್. ಅಂಬೇಡ್ಕರ್‌ರ ಆದರ್ಶಕ್ಕೆ ತಕ್ಕಂತೆ ಸುಸಜ್ಜಿತ ವೃತ್ತ ನಿರ್ಮಿಸಿ: ಎನ್.ಎಸ್. ಬೋಸರಾಜುಚುನಾವಣಾ ಆಯೋಗ ಮತಗಳ್ಳತನದ ಪಾಲುದಾರ: ಡಿ ಕೆ ಶಿವಕುಮಾರ್‌ ತ್ರೇತಾಯುಗದಲ್ಲಿ ಕನ್ನಡಕ :'ರಾಮಾಯಣ' ಪೋಸ್ಟರ್ ನೋಡಿ ಟ್ರೋಲ್ 2 ಚಿನ್ನ ಸೇರಿ 23 ಪದಕ ಗೆದ್ದ ಭಾರತ ಜ್ಞಾನಶ್ರೀ ಫುಡ್ಸ್ ಗೆ ಮುರಳೀಧರ ಹಾಲಪ್ಪ ಭೇಟಿ : ಮಹಿಳಾ ಸಬಲೀಕರಣದ ದಿಟ್ಟ ಹೆಜ್ಜೆ ಪ್ರಶಂಸೆ ಜಿಲ್ಲಾ ಮಟ್ಟದ ರಿಂಗ್ ಬಾಲ್‌ನಲ್ಲಿ ಸಿದ್ಧಾರ್ಥ ಪಿಯು ಕಾಲೇಜಿಗೆ ಸಾಧನೆ: ಇಬ್ಬರು ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಭಾರತ ಮಹಿಳಾ ಕಬಡ್ಡಿ ತಂಡಕ್ಕೆ ಚಿನ್ನ 2 ಲಕ್ಷ  ಕೊಟ್ಟರೆ ಅಗ್ನಿವೀರ್ ಹುದ್ದೆ ಹೆಸರಲ್ಲಿ ವಂಚನೆಗೆ ಯತ್ನ : ಇಬ್ಬರ ಬಂಧನ.