Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕುತ್ತಿಗೆಗೆ ಜೋಕಾಲಿ ಸೀರೆ ಬಿಗಿದುಕೊಂಡು ಬಾಲಕಿ ಸಾವು 

Advertisement

ಬೆಳಗಾವಿ: ಬೆಳಗಾವಿ ಜಿಲ್ಲೆ ನಿಪ್ಪಾಣಿ ತಾಲೂಕಿನ ಕೋಡಣಿ ಗ್ರಾಮದಲ್ಲಿ ಕುತ್ತಿಗೆಗೆ ಜೋಕಾಲಿ ಸೀರೆ ಬಿಗಿದುಕೊಂಡು ಬಾಲಕಿ ಮೃತಪಟ್ಟಿದ್ದಾಳೆ.

ಕೋಡಣಿ ಗ್ರಾಮದ ವಿದ್ಯಾರ್ಥಿನಿ ಶುಭ್ರಾ ಯುವರಾಜ ರಾವುತ ಪಾಟೀಲ(14) ಮೃತಪಟ್ಟ ಬಾಲಕಿ. ಮನೆಯ ಜಂತಿಗೆ ಸೀರೆಯನ್ನು ಜೋಕಾಲಿಯಂತೆ ಕಟ್ಟಿ ಆಟ ಆಡುವಾಗ ಆಕಸ್ಮಿಕವಾಗಿ ಸೀರೆ ಕುತ್ತಿಗೆಗೆ ಬಿಗಿದುಕೊಂಡು ಶುಭ್ರಾ ಮೃತಪಟ್ಟಿದ್ದಾಳೆ.

ಮಳೆಯ ಕಾರಣ ಬುಧವಾರ ಶಾಲೆಗಳಿಗೆ ರಜೆ ಘೋಷಿಸಿದ್ದರಿಂದ ಬಾಲಕಿ ಮನೆಯಲ್ಲಿದ್ದಳು. ತಂದೆ, ತಾಯಿ ಕೆಲಸಕ್ಕೆ ಹೋಗಿದ್ದು, ಅಜ್ಜಿ ಪಂಢರಪುರ ಯಾತ್ರೆಗೆ ಹೋಗಿದ್ದರು. 

ಅಜ್ಜ ಮಾತ್ರ ಮನೆಯಲ್ಲಿ ಇದ್ದರು. ಬಾಲಕಿ ಜೋಕಾಲಿ ಆಡುವಾಗ ಕುತ್ತಿಗೆಗೆ ಸೀರೆ ಬಿಗಿದುಕೊಂಡಿದ್ದನ್ನು ಕಂಡ ಅಜ್ಜ ಕಿರುಚಿದ್ದರಿಂದ ದೌಡಾಯಿಸಿದ ಅಕ್ಕಪಕ್ಕದವರು ಬಾಲಕಿಯನ್ನು ಸೀರೆ ಉರುಳಿನಿಂದ ಬಿಡಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಈ ವೇಳೆಗೆ ಬಾಲಕಿ ಶುಭ್ರಾ ಮೃತಪಟ್ಟಿದ್ದಾಳೆ ಎನ್ನಲಾಗಿದೆ.

 

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಂಪುಟ ವಿಸ್ತರಣೆಗೆ ತಮ್ಮ ಮೇಲೆ ಯಾವುದೇ ರೀತಿಯ ಒತ್ತಡ ಇಲ್ಲ : ಡಿ. ಕೆ ಶಿವಕುಮಾರ್ 1 ಲಕ್ಷ ರೂ. ಲಂಚ ಸ್ವೀಕರಿಸಿದ್ದ ತಹಶೀಲ್ದಾರ್ ಗೆ 4 ವರ್ಷ ಜೈಲು ಶಿಕ್ಷೆ, ತಲಾ 20 ಸಾವಿರ ರೂ. ದಂಡಕುತ್ತಿಗೆಗೆ ಜೋಕಾಲಿ ಸೀರೆ ಬಿಗಿದುಕೊಂಡು ಬಾಲಕಿ ಸಾವು ಪ್ರೊ.ಬಿ.ಕೃಷ್ಣಪ್ಪರ ಜಯಂತೋತ್ಸವ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ!ಕೆಸ್ತೂರು ಶಾಲೆಯ ಕಾಂಪೌಂಡ್ ಬಳಿ ಜೋತು ಬಿದ್ದ ವಿದ್ಯುತ್ ತಂತಿ ಪೋಷಕರಲ್ಲಿ ಆತಂಕಶೇ. 60 ಕ್ಕಿಂತ ಕಡಿಮೆ ಮಳೆಯಾಗಿರುವ ಪ್ರದೇಶಗಳಲ್ಲಿ ಬರ ಘೋಷಣೆ : ರಾಜ್ಯ ಸರ್ಕಾರ ಸಿದ್ಧತೆಭಾರತದಲ್ಲಿ ಬಿಡುಗಡೆಯಾಯಿತು ಜಗತ್ತಿನ ಮೊದಲ ವಾರಕ್ಕೊಮ್ಮೆ ಬಳಸುವ ಇನ್ಸುಲಿನ್ ಇಂಜೆಕ್ಷನ್!ವಿಶ್ವಕಪ್ ಫುಟ್‌ಬಾಲ್: ಫ್ರಾನ್ಸ್ ಸೆಮಿಫೈನಲ್‌ಗೆಇಂದಿನಿಂದ ಮೂರು ದಿನ ಆರ್.ಎಸ್.ಎಸ್. ಪ್ರಾಂತ ಪ್ರಚಾರಕರ ವಾರ್ಷಿಕ ಸಭೆ ಭಾರತ-ಇಂಗ್ಲೆAಡ್ ಮಹಿಳೆಯರ ತಂಡಗಳ ಏಕೈಕ ಟೆಸ್ಟ್ ಪಂದ್ಯ ಇಂದು