ಬೋಸ್ಟನ್: ಫ್ರಾನ್ಸ್ ಫುಟ್‌ಬಾಲ್ ತಂಡವು ಫೀಪಾ ವಿಶ್ವಕಪ್ ಫುಟ್‌ಬಾಲ್ ಪಂದ್ಯಾವಳಿಯಲ್ಲಿ ಮೊರಾಕ್ಕೊ ವಿರುದ್ಧ ಪ್ರಯಾಸದ ೨-೦ ಗೋಲಿನ ಜಯ ಸಾಧಿಸಿ ಪಂದ್ಯಾವಳಿಯಲ್ಲಿ ಸೆಮಿಫೈನಲ್ ತಲುಪಿತು.
ಬೋಸ್ಟನ್ ಕ್ರೀಡಾಂಗಣದಲ್ಲಿ ಇಂದು ಬೆಳಿಗ್ಗೆ ಮುಗಿದ ಪಂದ್ಯದಲ್ಲಿ ಫ್ರಾನ್ಸ್ ಜಯಭೇರಿ ಬಾರಿಸಿ ಮತ್ತೊಂದು ಬಾರಿ ಸೆಮಿಫೈನಲ್ ತಲುಪಿತು.
ಫ್ರಾನ್ಸ್ ಪರ ಬಪೆ ಹಾಗೂ ಡೆಂಬೆಲೆ ತಲಾ ಒಂದು ಗೋಲು ಬಾರಿಸಿದರು.


