LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಕೊಕಟನೂರಿನ ಹೆಮ್ಮೆಗೆ ಮತ್ತೊಂದು ಗರಿ

ಶಿಕ್ಷಕ ಕುಮಾರ ಅಪ್ಪಾಸಾಬ ನಾವ್ಹಿಗೆ ಶಿಕ್ಷಣ ಸೇವಾ ರತ್ನ ಪ್ರಶಸ್ತಿ

Advertisement

ಅಥಣಿ: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ಹೆಮ್ಮೆಯ ಶಿಕ್ಷಕ, ಶಿಕ್ಷಣ ಕ್ಷೇತ್ರದ ಸಮರ್ಪಿತ ಸೇವೆಗೆ ಹೆಸರಾದ ಕುಮಾರ ಅಪ್ಪಾಸಾಬ ನಾವ್ಹಿ ಅವರಿಗೆ ಪ್ರತಿಷ್ಠಿತ “ಶಿಕ್ಷಣ ಸೇವಾ ರತ್ನ” ಪ್ರಶಸ್ತಿ ಲಭಿಸಿದೆ. ಶಿಕ್ಷಣ ಕ್ಷೇತ್ರದಲ್ಲಿ ಅವರು ಸಲ್ಲಿಸಿರುವ ಸಮರ್ಪಣಾಭಾವದ ಸೇವೆ, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ನೀಡಿದ ಕೊಡುಗೆ ಹಾಗೂ ಸಮಾಜಮುಖಿ ಕಾರ್ಯಗಳನ್ನು ಪರಿಗಣಿಸಿ, ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಗುರುನಮನ ಕಾರ್ಯಕ್ರಮದಲ್ಲಿ ಕರ್ನಾಟಕ ಪ್ರೆಸ್ ಕ್ಲಬ್ ವತಿಯಿಂದ ಗೌರವಪೂರ್ವಕವಾಗಿ “ಶಿಕ್ಷಣ ಸೇವಾ ರತ್ನ” ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಇತಿಹಾಸ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಕುಮಾರ ಅಪ್ಪಾಸಾಬ ನಾವ್ಹಿ ಅವರ ಈ ಸಾಧನೆಗೆ ಕೊಕಟನೂರ ಸೇರಿದಂತೆ ಅಥಣಿ ತಾಲೂಕಿನಾದ್ಯಂತ ಅಭಿನಂದನೆಗಳ ಮಹಾಪೂರ ಹರಿದುಬಂದಿದೆ. ಈ ಸಂದರ್ಭದಲ್ಲಿ ಗ್ರಾಮಸ್ಥರು ಹಾಗೂ ಗಣ್ಯರು, ಶಿಕ್ಷಕರು ಹಾಗೂ ಅಭಿಮಾನಿಗಳು ಅಭಿನಂದನೆ ಸಲ್ಲಿಸಿ,ಅವರ ಶೈಕ್ಷಣಿಕ ಸೇವೆ ಇನ್ನಷ್ಟು ಎತ್ತರಕ್ಕೆ ಸಾಗಲಿ ಎಂದು ಹಾರೈಸಿದರು

ವರದಿ : ಅಜಯ ಕಾಂಬಳೆ

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಹುಟ್ಟುಹಬ್ಬದ ಸಂಭ್ರಮದಲ್ಲೂ ಮಾನವೀಯತೆಯ ಸೇವೆಗೆ ಮುನ್ನುಡಿ ಬರೆದ ಜೀನೂರಿನ ಭಾಗ್ಯಶ್ರೀರಷ್ಯಾದಲ್ಲಿ ಯುದ್ಧ ವಿಮಾನ ಪತನ : ಆರು ಮಂದಿ ದಾರುಣ ಸಾವುಶಾಲಾ ವಾಹನ ಹರಿದು ಒಂದೂವರೆ ವರ್ಷದ ಮಗು ದಾರುಣ ಸಾವು ಕೊಕಟನೂರಿನ ಹೆಮ್ಮೆಗೆ ಮತ್ತೊಂದು ಗರಿವಾಲ್ಮೀಕಿ ನಿಗಮ ತಾಲೂಕ ಅಧಿಕಾರಿ ಗಜೇಂದ್ರ ಸಾರ್ವಜನಿಕರ ಜೊತೆ ದುರವರ್ತನೆ             ವಾಲ್ಮೀಕಿ ನಿಗಮ ತಾಲೂಕ ಅಧಿಕಾರಿ ಗಜೇಂದ್ರ ಸಾರ್ವಜನಿಕರ ಜೊತೆ ದುರವರ್ತನೆ             ಗೃಹಲಕ್ಷ್ಮಿ ಹಣ ಸಾಲಕ್ಕೆ ಕಡಿತಗೊಳಿಸಿದರೆ ಹುಷಾರ್: ಡಿ.ಕೆ ಶಿವಕುಮಾರ್ ಖಡಕ್ ಆದೇಶ444 ಕೋಟಿ ಟೆಂಡರ್ ಗೋಲ್‌ಮಾಲ್ ಆರೋಪ : ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು 3 ಲಕ್ಷ ಕೋಟಿಗಿಂತ ಹೆಚ್ಚು ಅವ್ಯವಹಾರ, ಅಶೋಕ್ ಖೇಣಿಗೆ ಒದ್ದು ಒಳಗೆ ಹಾಕಿ:ಕುಮಾರಸ್ವಾಮಿ ಬೈಲಹೊಂಗಲ : ವಿಚ್ಛೇದನ ಕೇಳಿದ್ದ ಪತ್ನಿಯನ್ನ ಬರ್ಬರವಾಗಿ ಹತ್ಯೆಗೈದ ಪಾಪಿ ಪತಿ