LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
National News

ರವಿವಾರ ಓಪನ್ ಇರಲ್ಲಿವೆ ಬ್ಯಾಂಕುಗಳು : ಜೋಶಿ ಮಾಹಿತಿ 

Advertisement

ನವದೆಹಲಿ/ಹುಬ್ಬಳ್ಳಿ: ಬ್ಯಾಂಕ್ ಉದ್ಯೋಗಿಗಳ ಸಂಘಟನೆಗಳು ಕರೆ ನೀಡಿರುವ ಸರಣಿ ಮುಷ್ಕರದ ಹಿನ್ನೆಲೆಯಲ್ಲಿ, ಸಾರ್ವಜನಿಕರಿಗೆ ಯಾವುದೇ ರೀತಿಯ ಹಣಕಾಸಿನ ತೊಂದರೆಯಾಗದಂತೆ ತಡೆಯಲು ಕೇಂದ್ರ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. 

ಸೆಪ್ಟೆಂಬರ್ 27ರ ಭಾನುವಾರದಂದು ದೇಶಾದ್ಯಂತ ಎಲ್ಲಾ ಸಾರ್ವಜನಿಕ ವಲಯದ ಹಾಗೂ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಹಾಗೂ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.

ಬ್ಯಾಂಕಿಂಗ್ ಕ್ಷೇತ್ರದಲ್ಲಿ 'ವಾರಕ್ಕೆ 5 ದಿನಗಳ ಕೆಲಸದ ಅವಧಿ' ಜಾರಿಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ಸೆಪ್ಟೆಂಬರ್ 28ರಿಂದ 30ರವರೆಗೆ ಮೂರು ದಿನಗಳ ಕಾಲ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದೆ. ದೇಶದ ಶೇಕಡಾ 90ರಷ್ಟು ಬ್ಯಾಂಕ್ ಸಿಬ್ಬಂದಿಯನ್ನು ಪ್ರತಿನಿಧಿಸುವ ಈ ಒಕ್ಕೂಟದ ನಿರ್ಧಾರದಿಂದಾಗಿ ಸಾಲು ಸಾಲು ರಜೆಗಳು ಎದುರಾಗಲಿವೆ.

 

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದೊಡ್ಡ ಗುರಿಯೊಂದಿಗೆ ಉತ್ತಮ ಆರಂಭ ಮಾಡಿದ ಇಂಗ್ಲೆಂಡ್ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ ವೀರಪ್ಪ ಅವರಿಂದ  ಚಿಕ್ಕೋಡಿಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಅನೀರಿಕ್ಷಿತ ಭೇಟಿ ಪರಿಶೀಲನೆಕರ್ತವ್ಯ ಲೋಪ ಹಾಗೂ ಕಿರುಕುಳ ಆರೋಪ : ಎಂ.ಆರ್.ಡಬ್ಲ್ಯು ರಾಘವೇಂದ್ರ ಅಮಾನತಿಗೆ ದಲಿತ ಸಂಘಟನೆಗಳ ಆಗ್ರಹಮತದಾನದ ಹಕ್ಕು ಕಸಿದುಕೊಳ್ಳಲು ಯಾರಿಗೂ ಅವಕಾಶ ನೀಡುವುದಿಲ್ಲ: ಪ್ರಕಾಶ್ ರೈಎಶಿಯನ್ ಗೇಮ್ಸ್ 5 ನೇ ದಿನ: ಭಾರತಕ್ಕೆ ಮತ್ತೆ 2 ಪದಕ 1 ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿಊಟ ಖಾಲಿ ಎಂದಿದ್ದಕ್ಕೆ ಡಾಬಾ ಮಾಲೀಕನ ಜೈಲು ವಾರ್ಡರ್ ಹಲ್ಲೆ : ಚಿಕಿತ್ಸೆ ಫಲಿಸದೇ ಸಾವು ಸೆಮಿ ಪೈನಲ್ ತಲುಪಿದ ಭಾರತ ಮಹಿಳಾ ಕಬ್ಬಡ್ಡಿ ತಂಡ KPSC' ಹಗರಣ ಹೊರ ಬಂದ್ರೆ ಹಲವು ಮಂತ್ರಿಗಳು ಜೈಲಿಗೆ : ಛಲವಾದಿ ನಾರಾಯಣಸ್ವಾಮಿ ಗೃಹಲಕ್ಷ್ಮಿ ಗ್ಯಾರಂಟಿಯನ್ನ ಒಂದು ವರ್ಷ ನಿಲ್ಲಿಸಿ: ಕಾಂಗ್ರೆಸ್‌ ಎಂಎಲ್‌ಸಿ ಕಮಕನೂರ್ ಆಗ್ರಹ