Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

7 ಲಕ್ಷ ರೂ.ಮೌಲ್ಯದ ಕಾರು : ಕಾರಿನ ನಂಬರ್ 2.08 ಕೋಟಿ ರೂ. ಕೊಟ್ಟು ಖರೀದಿ

Advertisement
7 ಲಕ್ಷ ರೂಪಾಯಿ ಮೌಲ್ಯದ ಹೊಸ ಮಾರುತಿ ಸುಜುಕಿ ಇಗ್ನಿಸ್ ಕಾರ್ ಗೆ ಆಂಧ್ರಪ್ರದೇಶದ ವ್ಯಕ್ತಿಯೊಬ್ಬರು 2.08 ಕೋಟಿ ರೂ. ನೀಡಿ ಫ್ಯಾನ್ಸಿ ನಂಬರ್ ಖರೀದಿಸಿದ್ದಾರೆ.

ಡಿಡಿಸಿ 0001 ಸಂಖ್ಯೆ ಈಗ ದೇಶದ ದುಬಾರಿ ನೋಂದಣಿ ಸಂಖ್ಯೆ ಎನ್ನುವ ಹಿರಿಮೆಗೆ ಪಾತ್ರವಾಗಿದೆ. ಬಿಗ್ ಬಾಸ್ ಟಾಯ್ ಎಂಬ ಕಂಪನಿ ಮಾಲೀಕ ಜತಿನ್ ಅಹುಜಾ ಅವರ ಬಳಿ ಇದುವರೆಗೂ ಡಿಡಿಸಿ 0001 ಎನ್ನುವ ನಂಬರ್ ಇದ್ದು, ಅವರು ತಮ್ಮ ಕಾರ್ ಗೆ ಆ ನಂಬರ್ ನೋಂದಣಿ ಮಾಡಿಸಿದ್ದರು..

ಇತ್ತೀಚೆಗೆ ಆ ನಂಬರ್ ಅನ್ನು ಅವರು ಹರಾಜು ಹಾಕಿದ್ದು, ಆಂದ್ರಪ್ರದೇಶದ ಕಿರಣ್ ಕೊಲ್ಟಕುಲ ಎಂಬ ಉದ್ಯಮಿ 2.08 ಕೋಟಿ ರೂ.ಗೆ ಖರೀದಿ ಮಾಡಿದ್ದಾರೆ.

ಇದುವರೆಗೆ ದೇಶದ ಅತಿ ದುಬಾರಿ ನಂಬರ್ ಪ್ಲೇಟ್ ಖ್ಯಾತಿ ಎಚ್‌ಆರ್ 88 ಬಿ 8888ಗೆ ಸೇರಿತ್ತು. ಕಳೆದ ವರ್ಷ 1.17 ಕೋಟಿ ರೂ.ಗೆ ಮಾರಾಟವಾಗಿದ್ದು, ಆ ದಾಖಲೆಯನ್ನು ಡಿಡಿಸಿ 0001 ಮರಿದಿದೆ.

ಯಾವುದೇ ಮಾಲೀಕರು ತಮ್ಮ ವಾಹನಕ್ಕೆ ಮಾಡಿಸಿದ ನೋಂದಣಿ ನಂಬರ್ ಅನ್ನು ಕಾನೂನು ಬದ್ಧವಾಗಿ ಮಾರಾಟ ಮಾಡಬಹುದು. ಇದಕ್ಕೆ ನಿಯಮಗಳಿವೆ. ಕೆಲವರು ಫ್ಯಾಷನ್ ಗೆ, ಸಂಖ್ಯಾಶಾಸ್ತ್ರ ಮತ್ತು ವಿಶೇಷ ಸಂಖ್ಯೆ ಕಾರಣಕ್ಕೆ ನಂಬರ್ ಖರೀದಿಗೆ ಆಸಕ್ತಿ ತೋರಿಸುತ್ತಾರೆ.

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ