ಚೇಳೂರು: ತಾಲೂಕಿನಲ್ಲಿ ಇಂದು ನೂತನವಾಗಿ ರಕ್ಷಣಾ ವೇದಿಕೆಯ ಪದಾಧಿಕಾರಿಗಳ ಆಯ್ಕೆ.ಕಾರ್ಯಕ್ರಮದಲ್ಲಿ ಇಂದು ಅಧ್ಯಕ್ಷತೆಯನ್ನು ಡಾಕ್ಟರ್ ಚಳುವಳಿ ಚಲಪತಿ ಗೌಡರ ಬಣ,ಇದರಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕನ್ನಡ ಸೇನೆ ಬಾಬಾಜಾನ್ ರವರು ವಹಿಸಿದ್ದು,
ಸಭೆಯಲ್ಲಿ ಹಲವಾರು ಹಿತ -ನುಡಿಗಳನ್ನು ಹಂಚಿಕೊಂಡರು ಅದೇ ಯಾವ ರೀತಿ ನಾವು ಕರ್ತವ್ಯ ಗಳನ್ನು ರೂಪಿಸಿಕೊಳ್ಳಬೇಕು, ಅದೇ ರೀತಿ ಅನೇಕ ವಿಷಯಗಳನ್ನು ವ್ಯಕ್ತಪಡಿಸಿದರು,
ನಾಡು ನುಡಿ ನೆಲ ಜಲ ಭಾಷೆಯ ಹೋರಾಟಕ್ಕೆ ಸಿದ್ದವಾಗಿರಬೇಕು,ಎಂದು ತಿಳಿಸಿ ಭಾಷಣವನ್ನು ಮುಕ್ತಾಯ ಮಾಡಿದರು.
ಈ ಸಂಘಟನೆಯಲ್ಲಿ ನೂತನವಾಗಿ ಚೇಳೂರು ತಾಲೂಕಿಗೆ ನವಾಜ್. ಈ. ವರನ್ನು ಅಧ್ಯಕ್ಷರಾಗಿ ಸಂಘಟನೆಯ ಮೂಲಕ ಎಲ್ಲರ ಒಪ್ಪಿಗೆಯ ಮೇರೆಗೆ ತೀರ್ಮಾನಿಸಲಾಯಿತು.
ಉಪಾಧ್ಯಕ್ಷರಾಗಿ ಅನಿಲ್ ಕುಮಾರ್. ಕೆ ,ಅಮಾನುಲ್ಲಾ, ಸದ್ದಾಂ ಹುಸೇನ್, ಪ್ರಧಾನ ಕಾರ್ಯದರ್ಶಿ ವಿನೋದ್ ಕುಮಾರ್. ಖಜಾಂಚಿ ಯಾರಬ್. ಎಂ. ಮುಜಾಹೀದ್, ಶಾಮೀರ್, ಲತೀಫ್, ಗಣೇಶ್, ವಿಜಯ್ ಕುಮಾರ್, ಪ್ರಮೋದ್, ಸಾಕೀಬ್, ಆಕಾಶ್, ಮತ್ತು ಈ ಸಂದರ್ಭದಲ್ಲಿ ಸಂಘಟನೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಇನ್ನು ಹಲವರು ಹಾಜರಿದ್ದರು.
ವರದಿ :ಯಾರಬ್. ಎಂ.


