ಕೊಲಂಬೊ: ಶ್ರೀಲಂಕಾ ವಿರುದ್ಧ ಇಲ್ಲಿ ನಡೆದ ದ್ವಿತೀಯ ಟೆಸ್ಟ್ ನ ಎರಡನೇ ದಿನ ಭಾರತ ಬ್ರಹತ್ ಮೊತ್ತದತ್ ಸಾಗಿದೆ.
ಸಿಂಹಳಿಸ್ ಕ್ರಿಕೆಟ್ ಕ್ಲಬ್ ಮೈದಾನದಲ್ಲಿ ಎರಡನೇ ದಿನ ಎರಡನೇ ಅವಧಿ ಆಟ ಸಾಗಿದ್ದು, ಭಾರತ್ 8 ವಿಕೆಟ್ ಗೆ 475 ರನ್ ಗಳಿಸಿದೆ.
ದೃವ್ ಜೂರೆಲ್ 88 ರನ್ ಗಳಿಸಿ, ಶತಕದ ಅಂಚಿನಲ್ಲಿದ್ದರು. ವೃ ಷಬ್ ಪಂತ್ 63 ರನ್ ಗಳಿಸಿದ್ರು.


