ಕೊಲಂಬೊ: ಶ್ರೀಲಂಕಾ ಪ್ರವಾಸದಲ್ಲಿ ಉತ್ತಮ ಫಾರ್ಮ್ನಲ್ಲಿರುವ ಮತ್ತೋರ್ವ್ ಬ್ಯಾಟ್ಸಮನ್ ವೃಷಬ್ ಪಎಂತ ಇನ್ನೊಂದು ವಿಕ್ರಮ ಸಾಧಿಸಿದ್ದಾರೆ.
ಪಂತ್ ಇಂದು ವಿಶ್ವ ಟೆಸ್ಟ್ ಚಾಂಪಿಯನ್ ಸಿಪ್ ನಲ್ಲಿ ಅಧಿಕ ರನ್ ಮಾಡಿದ ಮೊದಲ ಭಾರತೀಯ ಆಟಗಾರ ಎನಿಸಿದರು.
ಪಂತ್ ಇಂದಿನ 63 ರನ್ ಸೇರಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನ ಭಾಗವಾಗಿರುವ 42 ಟೆಸ್ಟ್ ಪಂದ್ಯಗಳಿಂದ 2,948 ರನ್ ಮಾಡಿದರು.
ನಾಯಕ ಗಿಲ್ ಎರಡನೇ ಸ್ಥಾನದ್ಲಲಿದ್ದಾರೆ.ರೋಹಿತ್ ಶರ್ಮಾ ಮೂರನೇಯ್ವರಾಗಿದ್ದಾರೆ.


