LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News | Sports News

ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯ:ಗೆಲುವಿನತ್ತ ಭಾರತ

Advertisement

ತಿರುವನಂತಪುರಂ: ಭಾರತ ಕ್ರಿಕೆಟ್ ತಂಡವು ವೆಸ್ಟ್ ಇಂಡೀಸ್ ವಿರುದ್ಧ ಇಂದಿಲ್ಲಿ ಶುರುವಾದ 3 ಪಂದ್ಯಗಳ ಏಕದಿನ ಮೊದಲ ಪಂದ್ಯದಲ್ಲಿ ಗೆಲುವಿನತ್ತ ದಾಪುಗಲು ಹಾಕಿದೆ.

ಜಯ ಸಾಧಿಸಲು 296 ರನ್ ಗಳ ಗೆಲುವಿನ ಗುರಿ ಹೊಂದಿರುವ ಭಾರತ ತಂಡವು 34.4 ಓವರುಗಳಲ್ಲಿ 2 ವಿಕೆಟ್ ಗೆ 229 ರನ್ ಗಳಿಸಿದ್ದು, ಗೆಲ್ಲಲು 91 ಎಸೆತಗಳಲ್ಲಿ 67 ರನ್ ಗಳಿಸಬೇಕಿತ್ತು.

ಸ್ಕೊರ್ ವಿವರ

ವೆಸ್ಟ್ ಇಂಡೀಸ್ 50 ಓವರ್ ಗಳಲ್ಲಿ 7 ವಿಕೆಟ್ ಗೆ 295

ಭಾರತ 34.4 ಓವರ್ ಗಳಲ್ಲಿ 2 ವಿಕೆಟ್ ಗೆ 229

 

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯ:ಗೆಲುವಿನತ್ತ ಭಾರತಮತ್ತೆ 50 ತಾಲೂಕುಗಳು ಬರ ಪೀಡಿತ ಎಂದು ಘೋಷಣೆ : ಡಾ.ಜಿ.ಪರಮೇಶ್ವರ್ ಲೈಂಗಿಕ ಕಿರುಕುಳ ಆರೋಪ : ಶಾಲಾ ಸ್ನೇಹಿತನೊಂದಿಗೆ ವ್ಯಕ್ತಿಯ ಹತ್ಯೆಗೈದ ಮಹಿಳೆ ಪತ್ನಿಯ ಅಕ್ರಮ ಸಂಬಂಧ :ಲೈವ್ ವೀಡಿಯೋದಲ್ಲೇ ವಿಷ ಸೇವಿಸಿ ಪತಿ ಆತ್ಮಹತ್ಯೆಉತ್ತರ ಪತ್ರಿಕೆಯಲ್ಲಿ 'ಜಯ ಶ್ರೀರಾಮ' ಬರಹ : ಮುಖ್ಯ ಪರೀಕ್ಷೆಯಿಂದ ಅಭ್ಯರ್ಥಿ ರದ್ದುಅ.1ರಿಂದಲೇ ಹಾಲಿನ ದರ 10 ರೂಪಾಯಿ ಏರಿಕೆ ಸಾಧ್ಯತೆ'EVM' ತಂದಿದ್ದು ನಿಮ್ಮಪ್ಪ, ನಿಮ್ಮಪ್ಪನ ಹೆಸರೇ ಮರೆತೋಯ್ತಾ? : ಆರ್.ಅಶೋಕ್ ಮೆಚ್ಚಿನ ಶಿಕ್ಷಕನಿಗೆ ಮಕ್ಕಳ ಕಣ್ಣೀರಿನ ವಿದಾಯ: ಶಾಲಾ ಆವರಣದಲ್ಲಿ ಪಾರ್ಥಿವ ಶರೀರಕ್ಕೆ ಪುಷ್ಪವೃಷ್ಠಿಬಾದಾಮಿ ಪೊಲೀಸರ ಕಾರ್ಯಾಚರಣೆ : ಕಳ್ಳತನದ 19 ಮೊಬೈಲ್‌ಗಳ ವಶ, ಇಬ್ಬರು ಆರೋಪಿಗಳ ಬಂಧನಜೀವಂತವಾಗಿದ್ದರೂ ದಾಖಲೆಯಲ್ಲಿ ಮೃತನಾದ ವ್ಯಕ್ತಿ: ಅಧಿಕಾರಿಗಳ ಯಡವಟ್ಟಿಗೆ ವ್ಯಕ್ತಿ ಕಂಗಾಲು