Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮಮತಾ ಕ್ಯಾಬಿನೆಟ್ ವಿಸರ್ಜಿಸಿದ ರಾಜ್ಯಪಾಲರು

ಪ. ಬಂಗಾಳದಲ್ಲಿ ಪ್ರಪ್ರಥಮ ಬಿಜೆಪಿ ಸರಕಾರ ರಚನೆಗೆ ವೇದಿಕೆ ಸಿದ್ದ

Advertisement


ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಫಲಿತಾಂಶ ಬಂದಾಗಿನಿAದಲೂ ಒಂದಿಲ್ಲೊAದು ಬೆಳವಣಿಗೆಗಳು ನಡೆಯುತ್ತಲೇ ಇದ್ದು, ಇದೀಗ ಪ. ಬಂಗಾಳ ರಾಜ್ಯಪಾಲರು ಮಮತಾ ಕ್ಯಾಬಿನೆಟ್ ಅನ್ನು ವಿಸರ್ಜನೆಗೊಳಿಸಿದ್ದು, ಪ್ರಪ್ರಥಮ ಬಿಜೆಪಿ ಸರಕಾರ ರಚನೆಗೆ ವೇದಿಕೆ ಸಿದ್ದವಾಗಿದೆ.
ಚುನಾವಣೆಯಲ್ಲಿ ಸಾಕಷ್ಟು ಅಕ್ರಮ ನಡೆದಿದ್ದು, ಅಡ್ಡದಾರಿಯಿಂದ ಬಿಜೆಪಿ ಗೆದ್ದಿದೆ. ನಾನು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ಮಮತಾ ಬ್ಯಾನರ್ಜಿ ಹೇಳಿದ್ದರು.
ತದನಂತರ ಇದೀಗ ರಾಜ್ಯಪಾಲರು ಅಲ್ಲಿನ ಸರಕಾರವನ್ನು  ವಜಾಗೊಳಿಸಿದ್ದು, ಬಿಜೆಪಿ ಸರಕಾರ ರಚನೆಯಾಗಲಿದೆ. ಮೇ. ೮ ರಂದು ಪ. ಬಂಗಾಳ ನೂತನ ಬಿಜೆಪಿ ಶಾಸಕರ ಸಭೆ ಕರೆಯಲಾಗಿದ್ದು, ಅಲ್ಲಿ ಸಂಸದೀಯ ಮಂಡಳಿಯ ನೂತನ ನಾಯಕನನ್ನು ಆಯ್ಕೆ ಮಾಡಲಿರುವ ಬಿಜೆಪಿ ನೂತನ ಸಿಎಂ ಆಯ್ಕೆ ಮಾಡಲಿದೆ.
ಪ. ಬಂಗಾಳದಲ್ಲಿ ಬಿಜೆಪಿ ಸಿಎಂ ಆಯ್ಕೆ ಜವಾಬ್ದಾರಿಯನ್ನು ಕೇಂದ್ರ ಸಚಿವ ಅಮಿತ್ ಷಾ ಅವರಿಗೆ ವಹಿಸಲಾಗಿದೆ.

Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮಮತಾ ಕ್ಯಾಬಿನೆಟ್ ವಿಸರ್ಜಿಸಿದ ರಾಜ್ಯಪಾಲರುದೀದಿಗೆ ಶಾಕ್ : ಪಶ್ಚಿಮ ಬಂಗಾಳ ರಾಜ್ಯಪಾಲರಿಂದ ವಿಧಾನಸಭೆಯನ್ನು ವಿಸರ್ಜನೆ ಮೇ 10 ರಂದು ಹೆಗ್ಗೆರೆಯಲ್ಲಿ ಲಯನ್ಸ್ ಇಂದ ಉಚಿತ ಆರೋಗ್ಯ ತಪಾಸಣಾ ಶಿಬಿರ26 ವರ್ಷದ ಯುವತಿ ಜೊತೆಗಿನ ಪ್ರೀತಿಗೆ ಮನೆಯವರ ವಿರೋಧ : 15 ವರ್ಷದ ಬಾಲಕ ಆತ್ಮಹತ್ಯೆರಾಜ್ಯ ರಾಜಕಾರಣಕ್ಕೆ ಬಿಜೆಪಿ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ನಿವೃತ್ತಿ ಘೋಷಣೆಪಾಕ್- ಬಾಂಗ್ಲಾ ಮೊದಲ ಟೆಸ್ಟ್ ನಾಳೆಯಿಂದ ಆರಂಭ​ಬೆಳಗಾವಿಯಲ್ಲಿ ಜಾಗತಿಕ ಮಟ್ಟದ ‘KC GlobEd’ ಕೇಂದ್ರ ಉದ್ಘಾಟನೆ: ಅಂತರಾಷ್ಟ್ರೀಯ ಶಿಕ್ಷಣಕ್ಕೆ ಹೊಸ ದಾರಿನೀರಿಗಾಗಿ ಪ್ರಾಣಿಗಳ ಪರದಾಟ : ಮಂಗಗಳ ಸಂಕಟ ದೃಶ್ಯ ವೈರಲ್118 ಶಾಸಕರ ಸಹಿಯೊಂದಿಗೆ ಬನ್ನಿ : 2ನೇ ದಿನವೂ ವಿಜಯ್ ರನ್ನು ವಾಪಸ್ ಕಳುಹಿಸಿದ ರಾಜ್ಯಪಾಲರುಇಂದು ಆರ್‌ಸಿಬಿ-ಎಲ್‌ಎಸ್‌ಜಿ ಪಂದ್ಯ