ದಂಬುಲಾ: ಭಾರತ ಎ, ಕ್ರಿಕೆಟ್ ತಂಡವು ಶ್ರೀಲಂಕಾದಲ್ಲಿ ಮುಗಿದ ಎ, ತಂಡಗಳ ತ್ರಿಕೋನ ಕ್ರಿಕೆಟ್ ಸರಣಿಯ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.
ಇAದು ಇಲ್ಲಿನ ದಂಬುಲಾ ಅಂತಾರಾಷ್ಟಿçÃಯ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ ಎ, ತಂಡವು ಶ್ರೀಲಂಕಾ ಎ, ತಂಡವನ್ನು ೬೬ ರನ್‌ಗಳಿಂದ ಮಣಿಸಿತು.
ಸ್ಕೋರ್ ವಿವರ
ಭಾರತ ಎ, ೫೦ ಓವರುಗಳಲ್ಲಿ ೯ ವಿಕೆಟ್‌ಗೆ ೩೭೭
ವೈಭವ ಸೂರ್ಯವಂಶಿ ೯೪ (೨೯ ಎಸೆತ, ೧೦ ಬೌಂಡರಿ, ೮ ಸಿಕ್ಸರ್)
ತಿಲಕ್‌ವರ್ಮಾ ೬೭ (೯೦ ಎಸೆತ, ೪ ಬೌಂಡರಿ, ೧ ಸಿಕ್ಸರ್)
ಋತುರಾಜ್ ಗಾಯಕ್ವಾಡ ೪೦ (೫೧ ಎಸೆತ, ೨ ಬೌಂಡರಿ, ೧ ಸಿಕ್ಸರ್)
ಪ್ರಿಯಾನ್ಸ್ ಆರ್ಯ ೩೯ (೨೯ ಎಸೆತ, ೬ ಬೌಂಡರಿ, ೧ ಸಿಕ್ಸರ್)
ಅನುಕೂಲ್ ರಾಯ್ ೩೯ (೧೫ ಎಸೆತ, ೧ ಬೌಂಡರಿ, ೪ ಸಿಕ್ಸರ್)
ಶ್ರೀಲಂಕಾ ಎ, ೪೭.೧ ಓವರುಗಳಲ್ಲಿ ೩೧೧
ವನುಜಾ ಸಹಾನ್ ೬೨ (೫೯ ಎಸೆತ, ೫ ಬೌಂಡರಿ)
ಸದೀರಾ ಸಮರವಿಕ್ರಮ ೫೨ (೪೪ ಎಸೆತ, ೯ ಬೌಂಡರಿ)
ಯಶ್ ಥಾಕೂರ್ ೪೫ ಕ್ಕೆ ೩, ಅನುಕೂಲ್ ರಾಯ್ ೪೨ ಕ್ಕೆ ೨
ಪಂದ್ಯ ಶ್ರೇಷ್ಠ: ವೈಭವ್ ಸೂರ್ಯವಂಶಿ


