ಲಂಡನ್: ನಿರೀಕ್ಷೆಯಂತೆ ಪ್ರವಾಸಿ ನ್ಯೂಜಿಲೆಂಡ್ ಕ್ರಿಕೆಟ್ vಂಡವು ಆತಿಥೇಯ ಇಂಗ್ಲೆAಡ್ ವಿರುದ್ಧ ನಡೆದ ದ್ವಿತೀಯ ಟೆಸ್ಟ್ ಪಂದ್ಯವನ್ನು ೨೫೩ ರನ್‌ಗಳಿಂದ ಗೆದ್ದುಕೊಂಡಿದೆ.
ಇಲ್ಲಿನ ಕಿಂಗ್ಸಟನ್ ಓವೆಲ್ ಮೈದಾನದಲ್ಲಿ ಕಡೆಯ ದಿನವಾದ ಇಂದು ಇಂಗ್ಲೆAಡ್ ತನ್ನ ದ್ವಿತೀಯ ಸರದಿಯಲ್ಲಿ ೨೦೯ ರನ್‌ಗಳಿಗೆ ಆಲೌಟಾಗಿ ಕಿವೀಸ್‌ಗೆ ಶರಣಾಯಿತು.
ಸ್ಕೋರ ವಿವರ
ನ್ಯೂಜಿಲೆಂಡ್ ೩೯೧ ಹಾಗೂ ೩೬೨
ಇಂಗ್ಲೆAಡ್ ೨೯೧ ಹಾಗೂ ೨೦೯


