LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
National News | Politics News

ತೆರಿಗೆ ಮತ್ತು ಇತರ ಕಾನೂನು ಮಸೂದೆ ಲೋಕಸಭೆಯಲ್ಲಿ ಅಂಗೀಕಾರ

ಭವಿಷ್ಯದಲ್ಲಿ ಯುಪಿಐ ಪೇಮೆಂಟ್‌ಗಳ ಮೇಲೆ ತೆರಿಗೆ ಬೀಳುವ ಸಾಧ್ಯತೆ

Advertisement

 
ನವದೆಹಲಿ: ಹಲವು ಸಮಸ್ಯೆಗಳ ಕುರಿತು ವಿಸ್ತೃತ ಚರ್ಚೆಯಾಗಬೇಕೆಂಬ ವಿರೋಧ ಪಕ್ಷದವರ ಒಕ್ಕೋರಲಿನ ಕೂಗು ಘೋಷಣೆಗಳ ನಡುವೆ ಇಂದು ಲೋಕಸಭೆಯಲ್ಲಿ ತೆರಿಗೆ ಮತ್ತು ಇತರ ಕಾನೂನು ಮಸೂದೆಗೆ ಚರ್ಚೆ ಇಲ್ಲದೇ ಅಂಗೀಕಾರ ನೀಡಲಾಯಿತು.
ಬ್ಯಾಂಕ್ ಹಾಗೂ ಇತರ ಹಣಕಾಸು ಸಂಸ್ಥೆಗಳಿಗೆ ಅನುಮತಿ ನೀಡಲು ಸರಕಾರಕ್ಕೆ ಅಧಿಕಾರ ದೊರೆಯುವ ಸಂಬAಧವಾಗಿ ಈ ಬಿಲ್‌ಗೆ ಅಂಗೀಕಾರ ನೀಡಲಾಗಿದ್ದು, ಭವಿಷ್ಯದಲ್ಲಿ ಯುಪಿಐ ಪೇಮೆಂಟ್ ಮೇಲೆ ತೆರಿಗೆ ಒದಗಿಸಲು ಬ್ಯಾಂಕ್ ಹಾಗೂ ಇತರ ಪ್ರಮುಖ ಹಣಕಾಸು ಸಂಸ್ಥೆಗಳಿಗೆ ಈ ಬಿಲ್ ಅಂಗೀಕಾರದಿAದ ಯುಪಿಐ ಪೇಮೆಂಟ್‌ಗಳ ಮೇಲೆ ತೆರಿಗೆ ವಿಧಿಸಲು ನೆರವಾಗಲಿದೆ. 

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸೆ. ೫ ರಂದು ಭಾರತ- ಪಾಕಿಸ್ತಾನ ಪಂದ್ಯಮುಂಬೈಯಲ್ಲಿ ನಿರ್ಮಾಣವಾಗಿದೆ ನಟಿ ನಗ್ಮಾ ಮಿರಜಕರ ಕನಸಿನ ಮನೆಶ್ರೀ ವೆಂಕಟೇಶ್ವರ ಪ್ರೌಢ ಶಾಲೆಯಲ್ಲಿ 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭಸ್ನ್ಯಾಪ್‌ಚಾಟ್‌'ಗೆ ಕಾಲಿಟ್ಟ ವಿದೇಶಾಂಗ ವ್ಯವಹಾರಗಳ ಸಚಿವಾಲಯಕಾಕ್ರೋಚ್ ಜನತಾ ಪಾರ್ಟಿಯಿಂದ ದೇಶಾದ್ಯಂತ ಕ್ಯಾ ಬೋಲ್ತಿ ಪಬ್ಲಿಕ್ ಅಭಿಯಾನ ಘೋಷಣೆತೆರಿಗೆ ಮತ್ತು ಇತರ ಕಾನೂನು ಮಸೂದೆ ಲೋಕಸಭೆಯಲ್ಲಿ ಅಂಗೀಕಾರ8 ಕಾಲು, ಮೂರು ಕಿವಿ, ಎರಡು ಬಾಲ ಮತ್ತು ಎರಡು ನಾಲಿಗೆ ಉಳ್ಳ ಆಡು ಮರಿ ಜನನನಾನು ಡಿ.ಕೆ. ಶಿವಕುಮಾರ್ ಅವರ ಮನೆಮಗ ಇದ್ದಂತೆ ನಾನೇ ಸಿಎಂ ಇದ್ದ ಹಾಗೆ : ಶಿವಗಂಗಾ ಬಸವರಾಜ್ಯಮಕನಮರಡಿಯಲ್ಲಿ ನಿಂತಿದ್ದ ಕಾರಿನಲ್ಲಿ ಆಕಸ್ಮಿಕ ಬೆಂಕಿ : ಚಾಲಕ ಪಾರು ಪಾಕ್ ವಿರುದ್ಧದ ಟೆಸ್ಟ್ ಸರಣಿಗೆ ಇಂಗ್ಲೆAಡ್ ತಂಡ ಪ್ರಕಟ