LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
International News

ಸ್ಕೈಡೈವಿಂಗ್ ರನ್ನ ಕರೆದುಕೊಂಡು ಹೋಗುತ್ತಿದ್ದ ವಿಮಾನ ಪತನ : 11 ಜನ ಸಾವು

Advertisement

ಪ್ಯಾರಿಸ್: ವಿಮಾನ ಪತನಗೊಂಡು 11 ಜನ ಮೃತಪಟ್ಟಿರುವ ಘಟನೆ ಫ್ರಾನ್ಸ್‌ನ ಟೊಂಬ್ಲೇನ್‌ನಲ್ಲಿ ನಡೆದಿದೆ.

ಸ್ಕೈಡೈವಿಂಗ್ ಕ್ಲಬ್‌ಗೆ ಸೇರಿದ ಈ ವಿಮಾನವನ್ನು ಹೊಸದಾಗಿ ಸೇರ್ಪಡೆಗೊಂಡಿದ್ದ ಪೈಲಟ್ ಹಾಗೂ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಬಳಸಲಾಗುತ್ತಿತ್ತು.

ಈ ವಿಮಾನದೊಳಗಿದ್ದ ಒಬ್ಬ ಪೈಲಟ್, ಐದು ಜನ ತರಬೇತುದಾರರು ಹಾಗೂ ಐದು ಜನ ವಿದ್ಯಾರ್ಥಿಗಳು ಮೃತ ಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಮಾನವು ಯಾನ್ಸಿ-ಎಸ್ಸೆ ವಿಮಾನ ನಿಲ್ದಾಣದಿಂದ ಟೇಕ್-ಆಫ್ ಆದ ಕೆಲವೇ ಹೊತ್ತಿನಲ್ಲಿ ಹುಲ್ಲುಗಾವಲಿಗೆ ಅಪ್ಪಳಿಸಿ ಅಪಘಾತಕ್ಕೀಡಾಗಿದೆ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಿಶ್ವಕಪ್ ಹಾಕಿ ಪಂದ್ಯಾವಳಿಯಿಂದ ಭಾರತ ನಿರ್ಗಮನ 3 ದಿನ ಮೊದಲೇ ವಿಧಾನಸಭೆ, ವಿಧಾನಪರಿಷತ್ ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿಕೆಯಶವಂತಪುರ ಕ್ಷೇತ್ರದಲ್ಲಿ ಗ್ಯಾರಂಟಿ ಯೋಜನೆ ಸಮಿತಿ  ಕಚೇರಿ ಉದ್ಘಾಟನೆ: ಶಾಸಕ ಎಸ್ ಟಿ ಸೋಮಶೇಖರ್ ತೆಕ್ಕಲಕೋಟೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ವತಿಯಿಂದ ತರಬೇತಿ ಕಾರ್ಯಾಗಾರವಿದ್ಯಾರ್ಥಿನಿಯರೊಂದಿಗೆ ಅನುಚಿತ ವರ್ತನೆ,  ಉಪನ್ಯಾಸಕ ಚಂದ್ರಶೇಖರ್ ಅಮಾನತ್ತಿಗೆ ಒತ್ತಾಯಿಸಿ ಎಬಿವಿಪಿ ಪ್ರತಿಭಟನೆಭಿಕ್ಷೆ ಬೇಡುತ್ತಿದ್ದ ಅಜ್ಜಿ ಸಾವು : ಮನೆಯಲ್ಲಿ ಸಿಕ್ಕಿತು ಬರೋಬ್ಬರಿ 30 ಲಕ್ಷ! ರಾಜ್ಯದಲ್ಲಿ 1,07,96,399 ಕೋಟಿ ಮತದಾರರು ಡಿಲೀಟ್ : ವಿ. ಅನ್ಬುಕುಮಾರ್ಹೆತ್ತ ತಂದೆ-ತಾಯಿಯನ್ನೇ ಅತ್ಯಂತ ಬರ್ಬರವಾಗಿ ಕೊಲೆಗೈದ ಮಗಕೊಲಂಬೊ ಟೆಸ್ಟ್ : ಉತ್ತಮ ಸ್ಥಿತಿಯಲ್ಲಿ ಭಾರತವೃಶಬ್ ಪಂತ್ ಇನ್ನೊಂದು ವಿಕ್ರಮ