LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ರೈತರ ಕೃಷಿ ಪಂಪ್‌ಸೇಟ್‌ಗಳಿಗೆ 10 ತಾಸು ನಿರಂತರ ವಿದ್ಯುತ್ ಪೂರೈಸಿ:ಗಾಂಗಧರ ನಾಯಕ

Advertisement

ಮಾನ್ವಿ: ಪಟ್ಟಣದ ಜೆಸ್ಕಾಂ ಇಲಾಖೆಯ ಕಚೇರಿಯ ಅವರಣದಲ್ಲಿ ಭಾರತೀಯ ಜನತಾ ಪಾರ್ಟಿ  ಮಾನ್ವಿ ಮಂಡಲ ವತಿಯಿಂದ ಜೆಸ್ಕಾಂ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ವೈಜಾನಾಥ ಸ್ವಾಮಿ ರವರಿಗೆ ಮಾಜಿ ಶಾಸಕರಾದ ಶ್ರೀ ಗಂಗಾಧರ ನಾಯಕ ರವರು ಮನವಿ ಸಲ್ಲಿಸಿ ಮಾತನಾಡಿ ತಾಲೂಕಿನಲ್ಲಿ ಬರಗಾಲ ಬಂದಿದೆ ಮಳೆ ಸಮರ್ಪಕವಾಗಿ ಇಲ್ಲದೆ ಇರುವುದರಿಂದ ರೈತರು ತಮ್ಮ ಬೆಳೆಗಳನ್ನು ಉಳಿಸಿಕೊಳ್ಳುವುದಕ್ಕೆ ನದಿ ನೀರು ಹಾಗೂ ಕೋಳವೆ ಬಾವಿಗಳನ್ನು ನಂಬಿ ಕೊಂಡಿದ್ದಾರೆ.ಅದ್ದರೆ ಜೆಸ್ಕಾಂನಿಂದ ಸಮರ್ಪಕವಾಗಿ ರೈತರ ಪಂಪ್ ಸೇಟ್ ಗಳಿಗೆ ವಿದ್ಯೂತ್ ಪೂರೈಕೆ ಯಾಗದೆ ಇರುವುದರಿಂದ ರೈತರ ಬೆಳೆ ಒಣಗುತ್ತಿರುವುದರಿಂದ ಕೂಡಲೇ ನದಿ ಪಾತ್ರದ ರೈತರ ಪಂಪ್ ಸೇಟ್ ಗಳಿಗೆ 10 ಗಂಟೆಗಳ ಕಾಲ ನಿರಂತರ ವಿದ್ಯುತ್ ಸಮರ್ಪಕ ಐ.ಪಿ, ಲೈನ್ ವಿದ್ಯುತ್  ಸಂಪರ್ಕ ಕಲ್ಪಿಸಬೇಕು.

ಅಗತ್ಯವಿದಲ್ಲಿ ಐ.ಪಿ,ಲೈನ್ ಗಳ ವಿಸ್ತಾರಣೆ ಹಾಗೂ ಹೊಸ ಐ.ಪಿ. ಲೈನ್ ನಿರ್ಮಾಣ ಮಾಡಬೇಕು, ವಿದ್ಯುತ್ ಸಮರ್ಪಕ ವಿಲ್ಲದೆ ಇರುವ ಕೃಷಿ ಜಮೀನುಗಳಿಗೆ ಹೊಸ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಹೊಸ ಸಂಪರ್ಕಕ್ಕಾಗಿ ರೈತರಿಂದ ಸಲ್ಲಿಕೆಯಾಗಿರುವ  ಅರ್ಜಿಗಳನ್ನು ತ್ವರಿತವಾಗಿ ಪರಿಶೀಲಿಸಿ ಅದ್ಯತೆಯ ಮೇಲೆ ಸಂಪರ್ಕ ಕಲ್ಪಿಸಬೇಕು.ವಿದ್ಯುತ್ ಕಾಮಗಾರಿಗಳನ್ನು ತ್ವರಿತಗಾತಿಯಲ್ಲಿ ಪೂರ್ಣಗೊಳಿಸಬೇಕು.ಎಂದು ಒತ್ತಾಯಿಸಿದರು.

ಭಾರತೀಯ ಜನತಾ ಪಾರ್ಟಿ  ಮಾನ್ವಿ ಮಂಡಲ ಅಧ್ಯಕ್ಷರಾದ ವೀರಭದ್ರಗೌಡ ಭೋಗಾವತಿ ಪ್ರಧಾನ ಕಾರ್ಯದರ್ಶಿ ಗಳಾದ ಗುರುಸಿದ್ದಪ್ಪ ಕಣ್ಣೂರು  ಹನುಮೇಶ ನಾಯಕ ಶರಣಪ್ಪಗೌಡ ನಕ್ಕುಂದಿ ಉಮೇಶ ಸಜ್ಜನ ಜೆ.ಸುಧಾಕರ ಕೆ. ನಾಗಲಿಂಗಸ್ವಾಮಿ ಮಲ್ಲಿಕಾರ್ಜುನಗೌಡಸಂಗಾಪುರ  ರುದ್ರಗೌಡ  ಮದ್ಲಾಪುರ್ ವಿರೂಪಾಕ್ಷಿ ಗೌಡ ನುಗೊಡೋಣಿ, ವೀರನಗೌಡ ವಕೀಲರು ಜಗದೀಶ  ಓತೂರ್ ರವಿಕುಮಾರ ಆಲ್ದಾಳ ಶಿವಲಿಂಗಯ್ಯ ಸ್ವಾಮಿ ಕುಮಾರಸ್ವಾಮಿ ಮೇದಾರ ಅಮರೇಶ ನಾಯಕ ಜಾನೆಕಲ್ ಸೇರಿದಂತೆ ತಾಲೂಕಿನ  ರೈತರು ಇದ್ದರು.
ವರದಿ : ಆಂಜನೇಯ ನಸಲಾಪುರ

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪದಕ ಪಟ್ಟಿಯಲ್ಲಿ 4 ನೇ ಸ್ಥಾನದೊಂದಿಗೆ ಅಭಿಯಾನ ಮುಗಿಸಿದ ಭಾರತ ದೆಹಲಿಯಲ್ಲಿ ಕೆಲಸ ಬಿಟ್ಟು ರಾಜ್ಯಕ್ಕೆ ಬಂದು ಸಾಯ್ತಿದ್ದಾರೆ: ಜೋಶಿ, ಹೆಚ್​​​​​​​​ಡಿಕೆ ವಿರುದ್ಧ ವೆಂಕಟೇಶ್ ವಾಗ್ದಾಳಿ ರೇಷನ್ ಕಾರ್ಡ್ ಈ-ಕೆವೈಸಿಗೆ 500 ವಸೂಲಿ: ನ್ಯಾಯಬೆಲೆ ಅಂಗಡಿ ಪರವಾನಗಿ ರದ್ದು ನಿರೀಕ್ಷೆಯಿಂತೆ ಭಾರತಕ್ಕೆ ಪುರುಷರ ಕ್ರಿಕೆಟ್ ನಲ್ಲೂ ಚಿನ್ನದ ಪದಕ ಎಸ್‌ಐಆರ್ ಅಕ್ರಮ ವಿರುದ್ಧ ದೇಶಾದ್ಯಂತ ಹೋರಾಟ: ಮಲ್ಲಿಕಾರ್ಜುನ ಖರ್ಗೆನಯಾರಾ ಪೆಟ್ರೋಲ್ ಬಂಕ್‌ಗಳಲ್ಲಿ ಪೆಟ್ರೋಲ್ 5ರೂ, ಡೀಸೆಲ್ 3ರೂ ಹೆಚ್ಚಳ ಬೀದರ್ ಪೊಲೀಸರ ಭರ್ಜರಿ ಕಾರ್ಯಾಚರಣೆ: 10 ನಾಡ ಪಿಸ್ತೂಲ್, 36 ಗುಂಡುಗಳು ಪತ್ತೆ ರೈತರ ಕೃಷಿ ಪಂಪ್‌ಸೇಟ್‌ಗಳಿಗೆ 10 ತಾಸು ನಿರಂತರ ವಿದ್ಯುತ್ ಪೂರೈಸಿ:ಗಾಂಗಧರ ನಾಯಕವಿಶೇಷಚೇತನರಿಗೆ ಧರ್ಮಸ್ಥಳ ಸಂಸ್ಥೆ ನೆರವುದೇಶಭಕ್ತಿ ಗೀತೆ ಗಾಯನ : ಜಿಲ್ಲಾ ಮಟ್ಟದಲ್ಲಿ ಸೌರಭ ಶಾಲೆಗೆ ದ್ವಿತೀಯ ಸ್ಥಾನ