LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Sports News

೪ ನೇ ತಂಡವಾಗಿ ಪ್ಲೇ ಆಪ್‌ಗೆ ಎಂಟ್ರಿ ಪಡೆದ ರಾಜಸ್ತಾನ ರಾಯಲ್ಸ್

ಜೋಪ್ರಾ ಆರ್ಚರ್ ಆಲ್‌ರೌಂಡ್ ಆಟ: ಎಲ್ಲ ಲೆಕ್ಕಾಚಾರಗಳಿಗೆ ತೆರೆ

Advertisement

ಮುಂಬೈ: ರಾಜಸ್ತಾನ ರಾಯಲ್ಸ್ ತಂಡವು ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ನಾಲ್ಕನೇ ತಂಡವಾಗಿ ಇಂದು ಪ್ಲೇ ಆಪ್‌ಗೆ ಪ್ರವೇಶ ಪಡೆಯುವುದರೊಂದಿಗೆ ಎಲ್ಲ ಲೆಕ್ಕಾಚಾರಗಳಿಗೆ ತೆರೆ ಎಳೆಯಿತು.
ಇಂದು ಮಧ್ಯಾಹ್ನ ವಾಂಖೇಡೆ ಕ್ರೀಡಾಂಗಣದಲ್ಲಿ ನಡೆದ ೬೯ ನೇ ಹಾಗೂ ನಿರ್ಣಾಯಕ-೧ ರ ಪಂದ್ಯದಲ್ಲೇ ಮುಂಬೈ ಇಂಡಿಯನ್ಸ್ ತಂಡವನ್ನು ೩೦ ರನ್‌ಗಳಿಂದ ಮಣಿಸಿತು.
    ಸ್ಕೋರ್ ವಿವರ
ರಾಜಸ್ತಾನ್ ರಾಯಲ್ಸ್ ೨೦ ಓವರುಗಳಲ್ಲಿ ೮ ವಿಕೆಟ್‌ಗೆ ೨೦೫
ದ್ರುವ್ ಜುರೇಲ್ ೩೮ (೨೬ ಎಸೆತ, ೩ ಬೌಂಡರಿ, ೨ ಸಿಕ್ಸರ್)
ಜೋಪ್ರಾ ಆರ್ಚರ್ ೩೨ (೧೫ ಎಸೆತ, ೧ ಬೌಂಡರಿ, ೩ ಸಿಕ್ಸರ್)
ಯಶಸ್ವಿ ಜೈಸ್ವಾಲ್ ೨೭ ( ೧೭ ಎಸೆತ, ೧ ಬೌಂಡರಿ, ೩ ಸಿಕ್ಸರ್)
ದಶುನ್ ಶಂಕಾ ೨೯ (೧೫ ಎಸೆತ, ೩ ಸಿಕ್ಸರ್)
ಶಾರ್ದೂಲ್ ಠಾಕೂರ್ ೪೧ ಕ್ಕೆ ೨, ದೀಪಕ್ ಚಹರ ೪೩ ಕ್ಕೆ ೨)
ಮುಂಬೈ ಇಂಡಿಯನ್ಸ್ ೨೦ ಓವರುಗಳಲ್ಲಿ ೯ ವಿಕೆಟ್‌ಗೆ ೧೭೫
ಸೂರ್ಯಕುಮಾರ್ ಯಾದವ್ ೬೦ (೪೨ ಎಸೆತ, ೩ ಬೌಂಡರಿ, ೪ ಸಿಕ್ಸರ್)
ಹಾರ್ದಿಕ ಪಾಂಡ್ಯಾ ೩೪ (೧೫ ಎಸೆತ, ೩ ಬೌಂಡರಿ, ೨ ಸಿಕ್ಸರ್)
ವಿಲ್ ಜಾಕ್ಸ್ ೩೩ (೧೮ ಎಸೆತ, ೩ ಬೌಂಡರಿ, ೨ ಸಿಕ್ಸರ್) ಜೋಪ್ರಾ ಆರ್ಚರ್ ೧೭ ಕ್ಕೆ ೩) ಬ್ರಿಜೇಶ್ ಶರ್ಮಾ ೨೬ ಕ್ಕೆ ೨,   ನಂದ್ರೆ ಬುರ್ಗರ್ ೪೩ ಕ್ಕೆ ೨, ಯಶ್ ಪುಂಜಾ ೪೪ ಕ್ಕೆ ೨)
ಪಂದ್ಯ ಶ್ರೇಷ್ಠ: ಜೋಪ್ರಾ ಆರ್ಚರ್ 

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕೊಲಂಬೊ ಟೆಸ್ಟ್ :ಬ್ರಹತ್ ಮೊತ್ತದತ್ ಭಾರತಬಸ್‌ಗಳಲ್ಲಿ ಉಚಿತ ಪ್ರಯಾಣ, ವರ್ಷಕ್ಕೆ 3 ಉಚಿತ ಸಿಲಿಂಡರ್‌: CM ವಿಜಯ್‌ 'ಸೂಪರ್‌ ಸಿಕ್ಸ್‌' ಘೋಷಣೆಸೆಲ್ಫಿ' ಕ್ಲಿಕ್ಕಿಸಿಕೊಳ್ಳಲು ಬಂದು ರಾಹುಲ್ ಗಾಂಧಿ ಕೆನ್ನೆಗೆ ಮುತ್ತಿಟ್ಟ ಯುವತಿ : ವಿಡಿಯೋ ವೈರಲ್ ನಿಡಗುಂದಿ ಕೇನಾಲ್‌ಗೆ ಜಾರಿ ಬಿದ್ದು ವ್ಯಕ್ತಿ ನಾಪತ್ತೆ: ಅಗ್ನಿಶಾಮಕ ಸಿಬ್ಬಂದಿಯಿಂದ ಶೋಧ ಕಾರ್ಯಚಿಕ್ಕಮಗಳೂರಿನಲ್ಲಿ ಟಿಪ್ಪು ಕಟೌಟ್ ವಿವಾದ:ಈದ್ ಮಿಲಾದ್ ವೇಳೆ ಪಾಕಿಸ್ತಾನಿ ಹಾಡು ವೈರಲ್ವಿದ್ಯಾರ್ಥಿನಿಯರ ಜೊತೆ ಸ್ನಾನ ಮಾಡಿದ ಪ್ರಾಂಶುಪಾಲ ಅಮಾನತು : ವಿಡಿಯೋ ವೈರಲ್ಈಸ್ಟ್ ಬೆಂಗಾಲ್ ಗೆ ಡುರಾಂಡ್ ಕಪ್ ಕಿರೀಟ ಕರ್ನಾಟಕ ಯುವಸೇನೆ ಸಮಿತಿವತಿಯಿಂದ  ಪುನೀತ್ ರಾಜಕುಮಾರ್ ಪುತ್ಥಳಿ ನಿರ್ಮಾಣಕ್ಕೆ ಗುದ್ದಲಿ ಪೂಜೆ: ಮಹೇಶ್ ರೆಡ್ಡಿಸಿಂಧನೂರು ಈದ್ ಮಿಲಾದ್ ಹಬ್ಬದ ಪ್ರಯುಕ್ತ ಶಾಂತಿ ಸಭೆಬಾಗೇಪಲ್ಲಿ ಪುರಸಭೆಯಿಂದ ಬೀದಿ ದೀಪಗಳ ನಿರ್ವಹಣೆಗೆ ಲಕ್ಷ ಲಕ್ಷ ಬಿಲ್