ಕೊಲಂಬೊ: ದೇವದತ್ ಪಡಿಕಲ್ ಅವರ ಸುಂದರ ಶತಕ 117 (193 ಎಸೆತ, 12 ಬೌಎಂಡರಿ) ನೆರವಿನಿಂದ ಭಾರತ ಕ್ರಿಕೆಟ್ ತಂಡವು ಶ್ರೀಲಂಕಾ ವಿರುದ್ಧ ಇಂದಿಲ್ಲಿ ಆರಂಭವಾದ ದ್ವಿತೀಯ ಟೆಸ್ಟ್ ಪಂದ್ಯದ ಮೊದಲ ದಿನದ ಅಂತ್ಯಕ್ಕೆ 5 ವಿಕೆಟ್ ಗೆ 300 ರನ್ ಗಳಿಸಿದೆ.
ಸ್ಕೊರ್ ವಿವರ
ಭಾರತ ಮೊದಲ ಇನ್ನಿಂಗ್ಸ್ 5 ವಿಕೆಟ್ ಗೆ 300
ಶುಭಮನ್ ಗಿಲ್ 50 (108 ಎಸೆತ, 6 ಬೌಎಂಡ್ರಿ )
ಯಶಸ್ವೀ ಜೆಸ್ವಾಲ್ 45 (53 ಎಸೆತ, 9 ಬೌಎಂಡ್ರಿ)


