ಕೊಲಂಬೊ: ಭಾರತ ಕ್ರಿಕೆಟ್ ತಂಡದ ನಾಯಕ ಶುಭಮನ್ ಗಿಲ್ ಇಂದು ಶ್ರೀಲಂಕಾ ವಿರುದ್ಧ ಇಂದಿಲ್ಲಿ ಆರಂಭವಾದ ದ್ವಿತೀಯ ಟೆಸ್ಟ್ ನ ಮೊದಲ ದಿನ ಟೆಸ್ಟ್ ಕ್ರಿಕೆಟ್ ನಲ್ಲಿ 3 ಸಾವಿರ ರನ್ ಗಳಿಸಿದ ಭಾರತದ 4ನೇ ಕಿರಿಯ ಆಟಗಾರ ಎಂಬ ಹಿರಿಮೆಗೆ ಪಾತ್ರರಾದ್ರು.
ಈ ಪಂದ್ಯಕ್ಕೆ ಮುನ್ನ ಗಿಲ್ ಅವರಿಗೆ ಈ ಸಾಧನೆ ಮಾಡಲು 7 ರನ್ ಗಳ ಅಗತ್ಯ ಇತ್ತು. ಪಂದ್ಯದ 23 ನೇ ಗಿಲ್ ಸಾಧನೆ ಮಾಡಿದ್ರು.


