ನವದೆಹಲಿ: ಉತ್ತರ ಪ್ರದೇಶದಲ್ಲಿ ಜರುಗಲಿರುವ ರಾಜ್ಯ ಸಭೆ ಚುನಾವಣೆಗೆ ಬಿಜೆಪಿ ಪಕ್ಷವು ತನ್ನ 8 ಸದಸ್ಯರ ಪಟ್ಟಿಯನ್ನು ಪ್ರಕಟಿಸಿದೆ. ನಿರ್ಗಮನದ ಹಾದಿಯಲ್ಲಿರುವ ಯಾವ ಸದಸ್ಯರನ್ನು ಪರಿಗಣಿಸಿಲ್ಲ.
ಕೇಂದ್ರ ಪೆಟ್ರೋಲಿಯಂ ಸಚಿವ ಹರ್ ದೀಪ ಸಿಂಗ್ ಪುರಿ ಹಾಗೂ ಬಿ. ಎಲ್. ವರ್ಮಾ ಮತ್ತೇ ಪರಿಗಣಿಸದಿರುವ ಪ್ರಮುಖರು.
ಧರ್ಮಪಾಲ್ ಸಿಂಗ್, ರಾಧಾಕಾಂತ್ ಓಜ, ಪ್ರಕಾಶ್ ಪಾಲ್, ವಿದ್ಯಾಸಾಗರ ಸೋಂಕರ್, ಗೋಪಿ ಕ್ರಷ್ಣ ಪಂಡೆ, ಪ್ರಿಯಾಂಕ್ ಸಿಂಗ್ ರಾವತ್, ರಾಮ್ ಪ್ರತಾಪ್ ಸಿಂಗ್ ಚಿವ್ಹಾಣ ಹಾಗೂ ಸೃತಿ ಗಎಂಗಾವರ್ ಅವರನ್ನು ಆಯ್ಕೆ ಮಾಡಲಾಗಿದೆ.


